ಶುಭಮಿಲನ / Shubhamilana
ಶುಭಮಿಲನ / Shubhamilana Original price was: ₹160.Current price is: ₹144.
Back to products
ಸುಮಧುರ ಭಾರತಿ / Sumadhura Bharathi
ಸುಮಧುರ ಭಾರತಿ / Sumadhura Bharathi Original price was: ₹140.Current price is: ₹126.

ಕಾರ್ತೀಕದ ಸಂಜೆ / Karthikada Sanje

Author:  Saisuthe

Pages:192

Edition: 2021

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹170.Current price is: ₹153.

In stock

Description

ಕಾರ್ತೀಕದ ಸಂಜೆ / Kartheekada Sanje – ಖ್ಯಾತ ಕಾದಂಬರಿಗಾರ್ತಿ ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ) ಅವರು ರಚಿಸಿದ ಸಾಮಾಜಿಕ ಕಾದಂಬರಿ-ಕಾರ್ತೀಕದ ಸಂಜೆ. ಸಾಮಾಜಿಕ ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ಬದುಕು, ಪ್ರೇಮ, ನಿಸರ್ಗ, ಕುಟುಂಬ, ವೈಮನಸ್ಸು, ತ್ಯಾಗ ಹೀಗೆ ಸುತ್ತಲಿನ ಪರಿಸರದಲ್ಲಿಯ ಪ್ರತಿಯೊಂದು ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕಾದಂಬರಿಯ ವಸ್ತುವಿನ ಆಯ್ಕೆಯ ಪ್ರಕ್ರಿಯೆಯು ಈ ಲೇಖಕಿಯ ಬರಹವು ಓದುಗರನ್ನು ಸೆಳೆಯುವ ಪ್ರಮುಖ ಅಂಶವಾಗಿದೆ.