ಬಾಲಪ್ರಪಂಚ ಸಂಪುಟ 3 / Balaprapancha Samputa 3
ಬಾಲಪ್ರಪಂಚ ಸಂಪುಟ 3 / Balaprapancha Samputa 3 Original price was: ₹650.Current price is: ₹620.
Back to products
ಶ್ರೀ ಮಹಾಭಾರತ ಸಂಪುಟ 1-4 / Sri Mahabharatha Samputa 1-4
ಶ್ರೀ ಮಹಾಭಾರತ ಸಂಪುಟ 1-4 / Sri Mahabharatha Samputa 1-4 Original price was: ₹1,600.Current price is: ₹1,500.

ಕುಮಾರವ್ಯಾಸಭಾರತ ಕಥಾಮಿತ್ರ / Kumaravyasabharatha Kathamithra

Author: A.R. Mitra

Pages: 586

Edition: 2020

Book Size: 1/4th Crown

Binding: Hard Bound

Publisher: Vasantha Prakashana

700

In stock

Description

ಕುಮಾರವ್ಯಾಸಭಾರತ ಕಥಾಮಿತ್ರ / Kumaravyasabharatha Kathamithra – ಸಂಶೋಧಕ ಮತ್ತು ವಿದ್ವಾಂಸರಾದ ಎ.ಆರ್. ಮಿತ್ರ ಅವರು ಬರೆದಿರುವ ‘ಕುಮಾರವ್ಯಾಸ ಭಾರತ ಕಥಾಮಿತ್ರ’ ಕೃತಿಯು ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ (ಗದಗಿನ ಭಾರತ) ಆಯ್ದ ಭಾಗಗಳ ಸುಲಭ ಮತ್ತು ಸಾರವತ್ತಾದ ವಿಶ್ಲೇಷಣೆಯಾಗಿದೆ. ಕಥಾಮಿತ್ರದ ಮೂರನೇ ಭಾಗದಲ್ಲಿ ಮಹಾಭಾರತದ ಪ್ರಮುಖ ಪಾತ್ರಗಳ ಮನೋಧರ್ಮ ಮತ್ತು ಆಯಾ ಸನ್ನಿವೇಶಗಳ ಔಚಿತ್ಯವನ್ನು ಎ.ಆರ್. ಮಿತ್ರ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ.