ಶ್ರೀ ಎಂ ಪಯಣ ನಿರಂತರ / Sri M Payana Nirantara
ಶ್ರೀ ಎಂ ಪಯಣ ನಿರಂತರ / Sri M Payana Nirantara Original price was: ₹400.Current price is: ₹360.
Back to products
ಇಮ್ಮಡಿ ಪುಲಕೇಶಿ / Immadi Pulakeshi
ಇಮ್ಮಡಿ ಪುಲಕೇಶಿ / Immadi Pulakeshi Original price was: ₹200.Current price is: ₹180.

ಕುಮಾರವ್ಯಾಸ ಮಹಾಕವಿಯ ಕರ್ಣಾಟಕ ಭಾರತ ಕಥಾಮಂಜರಿ / Kumaravyasa Mahakaviya Karnataka Bharatha Kathamanjari

Author: Dr. L. Gundappa

Pages: 936

Edition: 2021

Book Size: 1/8th Demmy

Binding: Hard Bound

Publisher: Hemantha Sahitya

Original price was: ₹600.Current price is: ₹540.

In stock

Description

ಕುಮಾರವ್ಯಾಸ ಮಹಾಕವಿಯ ಕರ್ಣಾಟಕ ಭಾರತ ಕಥಾಮಂಜರಿ / Kumaravyasa Mahakaviya Karnataka Bharatha Kathamanjari – ಎಲ್. ಗುಂಡಪ್ಪನವರ ಕುಮಾರವ್ಯಾಸ ಮಹಾಕವಿಯ ಕರ್ಣಾಟಕ ಭಾರತ ಕಥಾಮಂಜರಿಯು ಕುಮಾರವ್ಯಾಸ ವಿರಚಿತ ಮೂಲ ಕೃತಿಯ ಗದ್ಯ ರೂಪದ ಆವೃತ್ತಿಯಾಗಿದೆ. ಹಿರಿಯ ಸಾಹಿತಿ ಎಲ್. ಗುಂಡಪ್ಪ ಅವರ ಮಹತ್ವದ ಕೃತಿ-ಕುಮಾರವ್ಯಾಸ ಮಹಾಕವಿಯ ಕರ್ಣಾಟಕ ಭಾರತ ಕಥಾಮಂಜರಿ. ಕುಮಾರ ವ್ಯಾಸ ಬರೆದ ಮಹಾಭಾರತದ ಕಥೆಯನ್ನು ಅತ್ಯಂತ ಸರಳವಾಗಿ ಹಾಗೂ ಸುಂದರವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿದ್ದು, ಈ ಕೃತಿಯ ವೈಶಿಷ್ಟ್ಯ.