ಕೆ.ವಿ.ಸುಬ್ಬಣ್ಣ ಮಕ್ಕಳ ನಾಟಕಗಳು / K.V Subbanna Makkala Natakagalu

Author: K.V Subbanna

Pages: 204

Edition: 2022

Book Size: 1/8th Demmy

Binding: Paper Back

Publisher: Akshara Prakashana

270

In stock

Description

ಕೆ.ವಿ.ಸುಬ್ಬಣ್ಣ ಮಕ್ಕಳ ನಾಟಕಗಳು / K.V Subbanna Makkala Natakagalu – ಕೆ.ವಿ. ಸುಬ್ಬಣ್ಣನವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿ ʻಮಕ್ಕಳ ನಾಟಕಗಳುʼ. ಪುಸ್ತಕವು ಕಾಡಿನಲ್ಲಿ ಕಥೆ, ಅಂಚೆಮನೆ, ಬೆಟ್ಟಕ್ಕೆ ಚಳಿಯಾದರೆ, ಜಯಂಟ್ ಮಾಮಾ ಸೇರಿದಂತೆ ನಾಲ್ಕು ನಾಟಕಗಳನ್ನು ಒಳಗೊಂಡ ಸಂಕಲನವಾಗಿದೆ. ಬಹಳ ಹಿಂದೆ, ಬೇರೆಬೇರೆ ಸಂದರ್ಭಗಳಲ್ಲಿ ಪ್ರಯೋಗಕ್ಕೆಂದೇ ರಚಿತವಾದ ಈ ನಾಟಕಗಳು ಬಿಡಿಬಿಡಿಯಾಗಿ ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಒಟ್ಟಿಗೆ ಪ್ರಕಟಗೊಳ್ಳುತ್ತಿವೆ. ಇವತ್ತಿನ ಕಾಲದ ಮಕ್ಕಳ ಓದಿಗೂ, ರಂಗಪ್ರಯೋಗಗಳಿಗೂ ಮತ್ತು ರಂಗಭೂಮಿ ಕುರಿತ ಅಧ್ಯಯನಕ್ಕೂ ಈ ಸಂಕಲನ ಉಪಯುಕ್ತವಾಗುತ್ತದೆ.