ಕೇಸ್ ಆಫ್ ಕಮಲಾಪುರ ಎಸ್ಟೇಟ್ / Case of Kamalapura Estate

Author: Kowshik Kudurasthe

Pages: 184

Edition: 2024

Book Size: 1/8th Demmy

Binding: Paper Back

Publisher: Sneha Book House

Original price was: ₹200.Current price is: ₹180.

In stock

Description

ಕೇಸ್ ಆಫ್ ಕಮಲಾಪುರ ಎಸ್ಟೇಟ್ / Case of Kamalapura Estate – ಕೌಶಿಕ್ ಕೂಡುರಸ್ತೆ ಅವರು ರಚಿಸಿರುವ ಪತ್ತೇದಾರಿ ಕಾದಂಬರಿ. ಮಂಗಳೂರಿನ ಪ್ರಭಾಕರ್ ಶೆಟ್ಟಿಯು ತನ್ನೊಟ್ಟಿಗೆ ತಂದಿದ್ದ ತಿಮಿಂಗಿಲ ವಾಂತಿಯಿರುವ ಬ್ಯಾಗು ಕಮಲಾಪುರ ಎಸ್ಟೇಟ್ ನಲ್ಲಿ ಕಳೆದು ಹೋಗುತ್ತದೆ. ಆ ಎಸ್ಟೇಟಿನ ಮಾಲೀಕರಾದ ಕಾಳಿದಾಸ್ ಅರಸರ ಮನೆಯವರು ಈ ಮಾಲನ್ನು ಕದ್ದಿದ್ದಾರೆಂಬ ಅನುಮಾನ ವ್ಯಕ್ತಪಡಿಸಿ, ಈ ಕೇಸನ್ನು ಡಿಟೆಕ್ಟಿವ್ ಹಿಮವಂತನಿಗೆ ಶೆಟ್ಟಿಯು ಒಪ್ಪಿಸುತ್ತಾನೆ. ಈ ಕುರಿತಾಗಿ ನಡೆಯುವ ರೋಚಕ ಕತೆಯೇ “ಕೇಸ್ ಆಫ್ ಕಮಲಾಪುರ ಎಸ್ಟೇಟ್”