ಅಂತರ್ವೀಕ್ಷಣೆ / Antharveekshane
₹150 Original price was: ₹150.₹135Current price is: ₹135.
ಬ್ರೆಕ್ಟ್ ಕಥೆಗಳು / Brecht Kathegalu
₹70 Original price was: ₹70.₹63Current price is: ₹63.
ಕೌತುಕ ವಿಜ್ಞಾನ / Koutuka Vijnana
Author: R.B. Gurubasavaraja
Pages: 164
Edition: 2022
Book Size: 1/8th Demmy
Binding: Paper Back
Publisher: Sahithyaloka Publications
Description
ಕೌತುಕ-ವಿಜ್ಞಾನ / Koutuka Vijnana – ಲೇಖಕ ಆರ್.ಬಿ. ಗುರುಬಸವರಾಜ ಅವರ ವಿಜ್ಞಾನಕ್ಕೆ ಸಂಬಂಧಪಟ್ಟ ಕೃತಿ ʻಕೌತುಕ-ವಿಜ್ಞಾನʼ. ಕ್ಲಿಷ್ಟ ಹಾಗೂ ಸಂಕೀರ್ಣ ಎನಿಸಿಕೊಂಡಿರುವ ವಿಜ್ಞಾನ ವಿಷಯಗಳನ್ನು ಅತ್ಯಂತ ಸರಳವಾಗಿ ಮತ್ತು ಕುತೂಹಲಕರವಾಗಿ ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ವಿದ್ಯಾರ್ಥಿಗಳಿಗೆ, ತಜ್ಞ ಹಾಗೂ ಜನಸಾಮಾನ್ಯರಿಗೆ ವೈಜ್ಞಾನಿಕ ತಿಳುವಳಿಕೆ ಮೂಡಿಸುವ ಮಾಹಿತಿಯುಕ್ತ ಪುಸ್ತಕವಾಗಿದೆ. ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ʻತಿಳಿವಿಜ್ಞಾನʼ ಅಂಕಣಕ್ಕೆ ಗುರುಬಸವರಾಜ ಅವರು ಬರೆಯುತ್ತಿದ್ದ ಸಮಕಾಲೀನ ವಿಜ್ಞಾನ ಬರಹಗಳನ್ನು ಒಟ್ಟು ರೂಪವೇ ಪ್ರಸ್ತುತ ಪುಸ್ತಕ.
