ಹೆಂಡತಿ ನಕ್ಕಾಗ / Hendathi Nakkaga
₹150 Original price was: ₹150.₹135Current price is: ₹135.
ಮೂರು ಹೆಣ್ಣು ಐದು ಜಡೆ / Mooru Hennu Aidu Jade
₹150 Original price was: ₹150.₹135Current price is: ₹135.
ಖಾದಿ ಸೀರೆ / Khadi Seere
Author: Beechi
Pages:208
Edition: 2017
Book Size: 1/8th Demmy
Binding: Paper Back
Publisher: Beechi Prakasahana
Description
ಖಾದಿ ಸೀರೆ / Khadi Sire -ಸ್ವಾತಂತ್ಯ್ರೋತ್ತರ ಭಾರತದ ರಾಜಕೀಯ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ನೋಡುವ ಕಾದಂಬರಿ ’ಖಾದಿಸೀರೆ’. ದುಷ್ಟರ ಜೊತೆಗೆ ಭ್ರಷ್ಟರು ಸೇರಿದರೆ ಏನಾಗುತ್ತದೆ ಎಂಬುದನ್ನು ಹಲವು ಪಾತ್ರಗಳ ಮೂಲಕ ತೋರಿಸಲಾಗಿದೆ. ದೇಶಭಕ್ತಿಯ ಮುಖವಾಡ ಹಾಕಿಕೊಂಡ ಗೋಮುಖ ವ್ಯಾಘ್ರರು ನಡೆಸುವ ಅನ್ಯಾಯ- ಅತ್ಯಾಚಾರ ವಿಶಿಷ್ಟ ರೀತಿಯಲ್ಲಿ ಮಂಡನೆಯಾಗಿದೆ.
