ಶಿವಾಜಿ / Shivaji
₹380 Original price was: ₹380.₹342Current price is: ₹342.
ಸಾವರ್ಕರ್ / Savarkar
₹440 Original price was: ₹440.₹396Current price is: ₹396.
ಖಿಲ / Khila
Author: Shashidhara Vishvamithra
Pages: 246
Edition: 2014
Book Size: 1/8th Demmy
Binding: Paper Back
Publisher: Sahitya Bhandara
Description
ಖಿಲ / Khila – ಶಶಿಧರ ವಿಶ್ವಾಮಿತ್ರ ಅವರ ಕಾದಂಬರಿ ‘ಖಿಲ’. ಈ ಕಾದಂಬರಿಯಲ್ಲಿರುವುದು ವಿಶ್ವಾಮಿತ್ರರ ಮುಸ್ಸಂಜೆ, ಶಿಥಿಲ ಕಾದಂಬರಿಗಳು ಹೇಳುವ ಕಥೆಯ ಮುಂದುವರಿದ ಭಾಗ. ಮನುಷ್ಯಕುಲದಿಂದ ಆಗುತ್ತಿರುವ ಪಂಚಭೂತಗಳ ನಿಲ್ಲದ, ಎಗ್ಗಿಲ್ಲದ ಶೋಷಣೆ; ಸಕಲಚರಾಚರವನ್ನೂ ಯಂತ್ರಜ್ಞಾನ-ತಂತ್ರಜ್ಞಾನಗಳ ಮೂಲಕ ನಿಯಂತ್ರಿಸಿ ತನ್ನ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳಬೇಕೆಂದು ಹವಣಿಸುವ ಅದರ ದುರಾಸೆ, ಮತ್ತು ಅದನ್ನು ತಾನು ಹಾಗೆ ದುಡಿಸಿಕೊಳ್ಳಬಹುದು ಎಂದು ತಿಳಿದಿರುವ ಅದರ ಹುಚ್ಚುತನ, ಹುಂಬತನಗಳು; ವ್ಯಾಪಾರವಹಿವಾಟಿನಲ್ಲಿ ಲಾಭಗಳಿಸುವುದೇ ಪರಮಮೋಕ್ಷವೆಂದು ಅದರಲ್ಲಿನ ಹಲಕೆಲವರು ಭ್ರಮಿಸಿರುವುದು-ಇವುಗಳತ್ತ, ಕಾವ್ಯಸದೃಶವಾದ ಕಥೆ-ಕಥನಗಳ ಮೂಲಕ, ನಮ್ಮ ಗಮನವನ್ನು ಸೆಳೆದು, ನಮಗೆ ನಾವು ಏನು ಮಾಡುಕೊಳ್ಳುತ್ತಿದ್ದೇವೆಂದು ನಾವು ಧ್ಯಾನಿಸುವಂತೆ ಮಾಡುತ್ತದೆ.
