ಗಂಡ ಹೆಂಡರ ಜಗಳ ಗಂಧ ತೀಡಿದ್ಹಾಂಗ / Ganda Hendira Jagala Gandha Theeididhanga

Author: Prof Somashekara Imrapur

Pages:104

Book Size: 1/8th Demmy

Binding: Paper Back

Publisher: Chethana Book House

Original price was: ₹60.Current price is: ₹51.

In stock

Description

ಗಂಡ ಹೆಂಡರ ಜಗಳ ಗಂಧ ತೀಡಿದ್ಹಾಂಗ / Ganda Hendira Jagala Gandha Theeididhanga – ‘ಗಂಡ ಹೆಂಡರ ಜಗಳ ಗಂಧ ತಿಡಿದ್ಹಾಂಗ’ ಕೃತಿಯು ಸೋಮಶೇಖರ ಇಮ್ರಾಪುರ ಅವರ ಕಾವ್ಯಸಂಕಲನವಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ದೊರಕಿರುತ್ತದೆ. ಸಂಬಂಧಗಳ ನಡುವಿನ ಜಗಳ, ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಅನುಭವಿಸುವ ಕೆಲವೊಂದು ಕಷ್ಟಗಳನ್ನು ಇಲ್ಲಿ ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಸೋಮಶೇಖರ ಇಮ್ರಾಪುರ.