ದೇವರು ಅರೆಸ್ಟ್ ಆದ / Devaru Arrest Aada
ದೇವರು ಅರೆಸ್ಟ್ ಆದ / Devaru Arrest Aada Original price was: ₹130.Current price is: ₹117.
Back to products
ಲೋಕಪಾವನ / Lokapaavana
ಲೋಕಪಾವನ / Lokapaavana Original price was: ₹150.Current price is: ₹135.

ಗರತಿಯ ಹಾಡು / Garatiya Haadu

Author: Halasangiya Chennamallappa

Pages: 140

Edition: 2012

Book Size: 1/8th Demmy

Binding: Paper Back

Publisher: Samaja Pustakalaya

Original price was: ₹65.Current price is: ₹58.

In stock

Description

ಗರತಿಯ ಹಾಡು / Garatiya Haadu – ಹಲಸಂಗಿ ಗೆಳೆಯರ ಬಳಗದ ಪ್ರಮುಖ ಸದಸ್ಯರೆಂದೇ ಗುರುತಿಸಲಾಗುವ ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ) ಅವರ ಕೃತಿ-ಗರತಿಯ ಹಾಡು. ವರಕವಿ ಅಂಬಿಕಾತನಯದತ್ತ, ಬಿ.ಎಂ.ಶ್ರೀ ಹಾಗೂ ಸಿಂಪಿ ಲಿಂಗಣ್ಣ ಅವರ ಅರ್ಥಪೂರ್ಣ ವಿಮರ್ಶಾ ಲೇಖನಗಳೊಂದಿಗೆ ಈ ಕೃತಿ ಸಾಹಿತ್ಯಕವಾಗಿ ಸಮೃದ್ಧವಾಗಿದೆ. ಜಾನಪದೀಯ ಸಾಹಿತ್ಯದ ಮೂಲ, ಅದರ ವಿಸ್ತಾರ, ಅರ್ಥದ ಆಳ ಎಲ್ಲವನ್ನೂ ತಿಳಿಯಲು ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ. ಸುಪ್ರಸಿದ್ಧ ಜಾನಪದೀಯ ತ್ರಿಪದಿಗಳ ಸಂಗ್ರಹ ಕೃತಿ ಇದು.