ಗಾಂಧಿಯನ್ನು ನಿಜವಾಗಿ ಕೊಂದವರು ಯಾರು ? / Gaandhiyannu Nijavaagi Kondavaru Yaaru ?

Author: Dr K S Narayanacharya

Pages:152

Edition: 2015

Book Size: 1/8th Demmy

Binding: Paper Back

Publisher: Sahitya Prakashana

Specification

Original price was: ₹130.Current price is: ₹117.

In stock

Description

ಗಾಂಧಿಯನ್ನು ನಿಜವಾಗಿ ಕೊಂದವರು ಯಾರು ? / Gaandhiyannu Nijavaagi Kondavaru Yaaru ? – ಹಿರಿಯ ಲೇಖಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ಗಾಂಧೀಜಿಯನ್ನು ನಿಜವಾಗಿ ಕೊಂದವರು ಯಾರು?. ಗಾಂಧಿ ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ? ಎಂಬ ಪ್ರಶ್ದನೆಗಳ ಮೂಲಕವೇ ಇಲ್ಲಿಯ ಬರಹ ತನ್ನ ಗತಿ ಪಡೆದಿದೆ. ಮಹಾತ್ಮ ಗಾಂಧೀಜಿ ಹಾಗೂ ಜವಾಹರ ಲಾಲ್ ನೆಹರು ಅವರ ಧಾರ್ಮಿಕ ನಿಲುವು, ರಾಜಕೀಯ, ನಡಾವಳಿಕೆಗಳು, ಭಾರತೀಯ ಸಂಸ್ಕೃತಿಗಳ ಪರಿಕಲ್ಪನೆ ಇತ್ಯಾದಿ ವಿಷಯಗಳಡಿ ವಿಶ್ಲೇಷಿಸಿದ ಬರಹಗಳು ಒಳಗೊಂಡಿವೆ.