ಗುರಿ ! / Guri

Author: Dr Shivanand Bekal

Pages:297

Edition: 2023

Book Size: 1/8th Demmy

Binding: Paper Back

Publisher: Manjul Publishing House

 

 

 

Specification

Original price was: ₹399.Current price is: ₹359.

In stock

Description

ಗುರಿ ! / Guri – ಬ್ರಿಯಾನ್ ಟ್ರೇಸಿ ಅವರು ಆಂಗ್ಲ ಕೃತಿ-ಗೋಲ್ಸ್ ಅನ್ನು ಲೇಖಕ ಶಿವಾನಂದ ಬೇಕಲ್ ಅವರು ‘ಗುರಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜೀವನದಲ್ಲಿ ಯಶಸ್ಸು ಹೇಗೆ ಸಾಧಿಸಬೇಕು. ಆ ಗುರಿ ಸಾಧನೆಗೆ ಅನುಸರಿಸಬೇಕಾದ ಸೂತ್ರಗಳು ಯಾವವು? ನಮ್ಮ ಬಯಕೆಗಳನ್ನು ಹೇಗೆ ಸಾಕಾರಗೊಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಪ್ರೇರಣಾತ್ಮಕವಾಗಿ ಬರಹಗಳನ್ನು ಈ ಕೃತಿ ಒಳಗೊಂಡಿದೆ.