ಗೃಹಭಂಗ / Gruhabhanga

Author: S.L. Bhairappa

Pages:407

Edition: 2025

Book Size: 1/8th Demmy

Binding: Paper Back

Publisher: Sahitya Bhandara

 

480

In stock

Description

ಗೃಹಭಂಗ / Gruhabhanga –  “ಗೃಹಭಂಗ” ಎಸ್‌.ಎಲ್. ಭೈರಪ್ಪ ಅವರ ಪ್ರಸಿದ್ಧ ಕನ್ನಡ ಕಾದಂಬರಿಯಾಗಿದ್ದು, ಇದು ಗ್ರಾಮೀಣ ಕರ್ನಾಟಕದ ಹಿನ್ನೆಲೆಯಲ್ಲಿ ಒಂದು ಮಹಿಳೆಯ ಕಠಿಣ ಜೀವನವನ್ನು ಚಿತ್ರಿಸುತ್ತದೆ. ಈ ಕಾದಂಬರಿಯು 1920ರ ನಂತರದ ದಶಕಗಳಲ್ಲಿ ಪ್ರಾರಂಭಗೊಂಡು 1940-45ರ ಸುಮಾರಿಗೆ ಮುಕ್ತಾಯಗೊಳ್ಳುತ್ತದೆ ಮತ್ತು ಇದು ಭಾರತದ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದವಾಗಿದೆ.  ಇದೊಂದು ಮನೆತನಕ್ಕೆ ಸಂಬಂಧಿಸಿದ ನಂಜಮ್ಮ ಎನ್ನುವ ಹೆಣ್ಣುಮಗಳ ಕಥೆಯಾದರೂ ಆಕೆಯ ಜೊತೆಜೊತೆಗೆ ಸಮಾಜದ ಎಲ್ಲ ಸ್ತರದವರೊಂದಿಗೂ ಹೆಣೆದುಕೊಂಡಿರುವ ಕಥೆ. ಎಲ್ಲಿ ಬೇಕಾದರೂ, ಯಾರ ಮನೆಯಲ್ಲಿ ಬೇಕಾದರೂ, ಯಾವ ಕಾಲಮಾನದಲ್ಲಿಯಾದರೂ ನಡೆಯಬಹುದಾದ ಕಥೆ. ಹಾಗಾಗಿ ಕಾದಂಬರಿಗೆ ಸಾರ್ವತ್ರಿಕ, ಸಕಾಲಿಕ ಮಾನ್ಯತೆ ದೊರೆತಿದೆ ಎಂದರೇ ಅದರಲ್ಲಿ ಪ್ರಸ್ತಾವಿಸಿರುವ ಸಂಗತಿಗಳು, ಘಟನೆಗಳು, ವ್ಯಕ್ತಿಗಳು, ಸಮುದಾಯಕ್ಕಿರುವ ಪ್ರಸ್ತುತತೆಯೇ ಅದಕ್ಕೆ ಕಾರಣ.