ಸಂಸ್ಕಾರಸಂಪದ / Samskarasampada
₹50 Original price was: ₹50.₹45Current price is: ₹45.
ಮುತ್ತಜ್ಜಿಯ ಪಾಕಾಶಾಲೆ / Muttajjiya Paakashale
₹99 Original price was: ₹99.₹89Current price is: ₹89.
ಗೋಮಾಂತಕ / Gomamthaka
Author:Aprameya Astitva
Pages:88
Edition: 2024
Book Size: 1/8th Demmy
Binding: Paper Back
Publisher: Ayodhya Publication
Description
ಗೋಮಾಂತಕ / Gomamthaka – ಗೋಮಾಂತಕ: ಗೋವಾ ಹಿಂದುಗಳ ಮೇಲೆ ಕ್ರಿಶ್ಚಿಯನ್ ಕ್ರೌರ್ಯ – ಅಪ್ರಮೇಯ ಅಸ್ತಿತ್ವ
ಗೋವಾದಲ್ಲಿ ಮತಾಂತರದ ಹೆಸರಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ಕ್ರೌರ್ಯ, ನಡೆಸಿದ ಹಿಂಸಾಚಾರ, ಮಾರಣಹೋಮದ ಕಟು ಚಿತ್ರಣವೇ ಈ ಪುಸ್ತಕ. ‘ವಿಚಾರಣೆ’ ಹೆಸರಿನಲ್ಲಿ ಹಿಂದುಗಳ ಮೇಲೆ ನಡೆದ ಆಕ್ರಮಣದ ಹಸಿ ವಿವರಗಳು, ಹಿಂಸೆಗೆ ಬಳಸುತ್ತಿದ್ದ ಯಂತ್ರಗಳ ವಿವರ ಮತ್ತು ಚಿತ್ರಗಳು ಮತ್ತು ಸ್ವಾತಂತ್ರ್ಯಾನಂತರ ಗೋವೆಯನ್ನು ಭಾರತಕ್ಕೆ ಸೇರಿಸಲು ನಡೆಸಬೇಕಾಗಿ ಬಂದ ಮತ್ತೊಂದು ರಕ್ತಸಿಕ್ತ ಹೋರಾಟದ ಪ್ರತ್ಯೇಕ ಅಧ್ಯಾಯ ಇರುವ ಈ ಕೃತಿಗೆ ಹಿರಿಯ ಇತಿಹಾಸಜ್ಞರಾದ ಸದ್ಯೋಜಾತ ಭಟ್ಟರು ಮುನ್ನುಡಿ ಬರೆದಿದ್ದಾರೆ.
