ಈ ದಾರಿ ಆ ದಾರಿ / Ee daari Aa daari
ಈ ದಾರಿ ಆ ದಾರಿ / Ee daari Aa daari Original price was: ₹100.Current price is: ₹90.
Back to products

ಚಾಣಕ್ಯ ನೀತಿ ಸೂತ್ರಗಳು / Chanakyana Neeti Sutragalu

Author:K.C.Gurumalladeevaru

Pages:180

Edition: 2012

Book Size: 1/8th Demmy

Binding: Paper Back

Publisher: Tanumanu Prakashana

Original price was: ₹99.Current price is: ₹89.

In stock

Description

ಚಾಣಕ್ಯ ನೀತಿ ಸೂತ್ರಗಳು / Chanakya Neeti Sutragalu – ಚಾಣಕ್ಯ ಒಬ್ಬ ಮಹಾಪುರುಷ. ನಮ್ಮ ದೇಶ ಕಂಡ ಮಹಾ ರಾಜಶಾಸ್ತ್ರ ದಾರ್ಶನಿಕರಲ್ಲಿ ಅಗ್ರಗಣ್ಯ. ತಕ್ಷಶಿಲೆಯಲ್ಲಿ ಬೋಧಿಸಿ, ನವನಂದರ ನಿಗ್ರಹ ಮಾಡಿ, ದುರುಳ ಸಾಮ್ರಾಜ್ಯವನ್ನು ಅಳಿಸಿ, ಶಿಷ್ಯನಾದ ಚಂದ್ರಗುಪ್ತ ಮೌರ‍್ಯನಿಗೆ ಪಟ್ಟಗಟ್ಟಿ, ಮಂತ್ರಿ ಪದವಿಯನ್ನೊಲ್ಲದೇ, ಅಧ್ಯಾಪಕನಾಗಿಯೇ ಮರಳಿದ ಮಹಾ ತ್ಯಾಗೀ, ತಪಸ್ವೀ, ಚುರುಕು ರಾಜಕಾರಣಿ. ಬಿಡದೇ ಹಠದಿಂದ ಸತ್ಕಾರ‍್ಯಗಳನ್ನು ಸಾಧಿಸುವ ಛಲ, ಧರ್ಮ-ಶ್ರದ್ಧೆ, ಸನಾತನ ಶ್ರೇಷ್ಠ ಚಿಂತನೆಯಲ್ಲಿ ಆಳದ ಪರಿಶ್ರಮ, ವಿಶ್ವಾಸ, ಇಂಥ ಗುಣಗಳಿಂದ ಇಂದಿಗೂ ಆದರ್ಶಪ್ರಾಯನಾದ ಈ ಮಹಾನುಭಾವ, ವಸಿಷ್ಠ, ಜಮದಗ್ನಿ, ಪರಶುರಾಮ, ಅಗಸ್ತ್ಯರ ಸಾಲಿನಲ್ಲಿ ನಿಲ್ಲಬಲ್ಲ ಐತಿಹಾಸಿಕ ವ್ಯಕ್ತಿ.