ಚಾಣಕ್ಯ ಬೋಧನೆಗಳು ಹಾಗೂ ಉಪದೇಶ /Chanakya Boodhanegalu Hagu Upadesha
₹99 Original price was: ₹99.₹89Current price is: ₹89.
ವಿಜಯ ವಿದ್ಯಾರಣ್ಯ ಮತ್ತು ತಪೋಬಲ / Vijaya Vidyaranya and Thapobala
₹150 Original price was: ₹150.₹135Current price is: ₹135.
ಚಾಣಕ್ಯ / Chanakya
Author:N.S.Shreedaramurthy
Pages:96
Edition: 2023
Book Size: 1/8th Demmy
Binding: Paper Back
Publisher: Vasantha Prakashana
Description
ಚಾಣಕ್ಯ / Chanakya -ಇತಿಹಾಸದ ಮಹಾನ್ ವ್ಯಕ್ತಿತ್ವ ಎಂಬ ಉಪಶೀರ್ಷಿಕೆಯಡಿ ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರು ‘ಚಾಣಕ್ಯ’ ಎಂಬ ಕೃತಿ ರಚಿಸಿದ್ದು, ಚಾಣಕ್ಯನ ಯುದ್ಧ ನೀತಿ, ಆರ್ಥಿಕ ಸಮಸ್ಯೆಗಳ ನಿರ್ವಹಣೆ, ಅರಸನು ಅನುಸರಿಸಬೇಕಾದ ಆರ್ಥಿಕ ನೀತಿಗಳು, ಜನರ ನಿಯಂತ್ರಣಕ್ಕೆ ಬಿಗಿ ನಿಯಮಗಳು ಇತ್ಯಾದಿ ಹೀಗೆ ಆಡಳಿತಾತ್ಮಕವಾದ ಯಾವುದೇ ವಲಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಸೂಚಿಸಿರುವ ಚಾಣಕ್ಯ -ಇತಿಹಾಸ ಕಂಡರಿಯದ ವ್ಯಕ್ತಿತ್ವವೇ ಆಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟು, ಅವರ ಜೀವನ ಚರಿತ್ರೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
