ಚಿಂತನೆಯ ಪಾಡು / Chintaneya Paadu

Author: Rahamath Tarikere

Pages:230

Edition: 2014

Book Size: 1/8th Demmy

Binding: Paper Back

Publisher: Abhinava Prakashana

Original price was: ₹200.Current price is: ₹180.

In stock

Description

ಚಿಂತನೆಯ ಪಾಡು / Chintaneya Paadu -ರಹಮತ್ ತರೀಕೆರೆ ಕನ್ನಡದ ಪ್ರಮುಖ ವಿಮರ್ಶಕ – ಚಿಂತಕರು, ಒಂದು ಕೃತಿಯನ್ನು ಅರ್ಥಮಾಡಿಕೊಳ್ಳುವ ಬಗೆಯನ್ನು, ಅದರ ಒಳಹೂರಣವನ್ನು ಅರ್ಥಮಾಡಿಸುತ್ತಾ ಜೊತೆಗೆ ಕೃತಿಯ ಓರೆಕೋರೆಗಳನ್ನು ತಿಳಿಸುತ್ತಾ ಓದುಗರು ಮೂಲ ಕೃತಿಯನ್ನೂ ಓದಲೇಬೇಕೆನ್ನುವಂತೆ ಪ್ರೇರೇಪಿಸುತ್ತಾರೆ. ಯಾವುದೇ ಪಣರ್ವಾಗ್ರಹಗಳಿಲ್ಲದೆ ಕೃತಿಯೇ ಮುಖ್ಯ ಎಂದು ವಿಮರ್ಶಿಸುವ ತರೀಕೆರೆಯವರ ವಿಮರ್ಶನ ಶೈಲಿ ಅನನ್ಯವಾದುದು. ಕನ್ನಡದ ಪ್ರಮುಖ ಇಪ್ಪತ್ತು ಕೃತಿಗಳ ಪರಿಚಯ ಇಲ್ಲಿದೆ. ‘ಪ್ರತಿ ಸಂಸ್ಕೃತಿ’, ‘ಮರದೊಳಗಣ ಕಿಚ್ಚು’, ‘ಕರ್ನಾಟಕದ ಸೂಫಿಗಳು’, ‘ಕನ್ನಡದ ಮಾತು ತಲೆಯೆತ್ತುವ ಬಗೆ’, ‘ಧರ್ಮ ಪರೀಕ್ಷೆ ಮೊದಲಾದ ಗಂಭೀರ ವೈಚಾರಿಕ ಕೃತಿಗಳ ಮೂಲಕ ವಿಮರ್ಶಕ ವಲಯದಲ್ಲಿ ಗುರುತಿಸಿಕೊಂಡಿರುವ ರಹಮತ್‌ ತರೀಕೆರೆಯವರ ಲಹರಿ ರೂಪದ ವಿಶ್ಲೇಷಣಾ ಬರಹ ‘ಚಿಂತನೆಯ ಪಾಡು’