ವಂಶವೃಕ್ಷ  / Vamshavruksha
ವಂಶವೃಕ್ಷ / Vamshavruksha Original price was: ₹450.Current price is: ₹405.
Back to products
ಕೊಲಂಬೊ ಇಂದ ಆಲ್ಮೊರಕೆ / Colombo Inda Almorake
ಕೊಲಂಬೊ ಇಂದ ಆಲ್ಮೊರಕೆ / Colombo Inda Almorake Original price was: ₹90.Current price is: ₹81.

ಚಿಕವೀರ ರಾಜೇಂದ್ರ / Chikaveera Rajendra

Author:Srinivasa

Pages:542

Edition: 2018

Book Size: 1/8th Demmy

Binding: Hard Bound

Publisher:Masti Venkatesha Iyengar

Original price was: ₹800.Current price is: ₹720.

In stock

Description

ಚಿಕವೀರ ರಾಜೇಂದ್ರ / Chikaveera Rajendra -‘ಚಿಕವೀರ ರಾಜೇಂದ್ರ’ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು.

‘ನಾಡಿ ಪರೀಕ್ಷೆಯಿಂದ ಇಡೀ ದೇಹದ ಸ್ಥಿತಿ ತಿಳಿಯಬಲ್ಲಂಥ ಮಾಸ್ತಿಯವರ ಸೂಕ್ಷ್ಮ ಕಲೆ ವಿಶ್ವ ಸಾಹಿತ್ಯದಲ್ಲಿ ಒಂದು ಒಳ್ಳೆಯ ಕೃತಿಯೆನ್ನಿಸುವ ಚಿಕವೀರ ರಾಜೇಂದ್ರ’ವನ್ನು ನಮಗೆ ಕೊಟ್ಟಿದೆ ಎನ್ನಬಹುದು’ ಎಂದು ಡಾ. ಯು. ಆರ್. ಅನಂತಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.

ಮಾಸ್ತಿಯವರನ್ನು ಬ್ರಿಕ್ಸ್, ಥಾಮಸ್‌ಮನ್, ಕಾಫ್ಯಾ, ಕಮ್ರ, ಬಸವ, ಆರ್ವಲ್, ಯೇಟ್ಸ್ ಮುಂತಾದವರ ಸಾಲಿಗೂ ಸೇರಿಸಿದ್ದಾರೆ. ಕಾದಂಬರಿಯ ಕೆಲವು ಭಾಗಗಳಲ್ಲಿ ಮಾಸ್ತಿಯವರ ಬರವಣಿಗೆ ಶೇಕ್ಸ್‌ಪಿಯರನ ಮಟ್ಟದ್ದು ಎಂದು ಕೀರ್ತಿನಾಥ ಕುರ್ತಕೋಟಿಯವರೂ, ಕೆ. ಪಿ. ವಾಸುದೇವನ್ ಅವರೂ ಹೇಳಿದ್ದಾರೆ.