ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ / Choorikatte Arthat Kalyanapura

Author: Akshara K.V

Pages: 84

Edition: 2023

Book Size: 1/8th Demmy

Binding: Paper Back

Publisher: Akshara Prakashana

135

In stock

Description

ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ / Churikatte Arthat Kalyanapura – ಎಂಬುದು ಪ್ರಸಿದ್ಧ ರಂಗಕರ್ಮಿ ಮತ್ತು ಲೇಖಕ ಕೆ. ವಿ. ಅಕ್ಷರ ಅವರು ರಚಿಸಿದ ಒಂದು ನಾಟಕ. ಎಂಬುದು ಪ್ರಸಿದ್ಧ ರಂಗಕರ್ಮಿ ಮತ್ತು ಲೇಖಕ ಕೆ. ವಿ. ಅಕ್ಷರ ಅವರು ರಚಿಸಿದ ಒಂದು ನಾಟಕ. ಇಲ್ಲಿನ ಮೂಲ ದೇವರು ಶಂಭುಲಿಂಗೇಶ್ವರ. ನೂರಾರು ವರ್ಷಗಳ ಹಿಂದೆ ಈ ದೇವಾಲಯದ ಗಣವೊಂದು ಕಟ್ಟೆಯ ಮೇಲೆ ಸ್ಥಾಪನೆಯಾಗಿತ್ತು. ಭಕ್ತರು ಅಲ್ಲಿಗೆ ಕುರಿ-ಕೋಳಿಗಳನ್ನು ತಂದು ಹರಿತವಾದ ಚೂರಿಯಿಂದ ಬಲಿ ಕೊಡುತ್ತಿದ್ದ ಕಾರಣ ಈ ಸ್ಥಳಕ್ಕೆ ‘ಚೂರಿಕಟ್ಟೆ’ ಎಂಬ ಹೆಸರು ಬಂದಿತು ಎಂಬ ಐತಿಹ್ಯವಿದೆ.