ಚೇತನ ಯುಗಾಂತರ ಕನ್ನಡ ಸಾಹಿತ್ಯ – ದಾಸ ಸಾಹಿತ್ಯ / Chethana Yuganthara Kannada Sahitya – Daasa Sahithya
Author: Dr. Jyothi Shankar
Pages: 220
Edition: 2012
Book Size: 1/8th Demmy
Binding: Paper Back
Publisher: Chethana Book House
Description
ಚೇತನ ಯುಗಾಂತರ ಕನ್ನಡ ಸಾಹಿತ್ಯ – ದಾಸ ಸಾಹಿತ್ಯ / Chethana Yuganthara Kannada Sahitya – Daasa Sahitya – ಸಾವಿರದ ಐನೂರು ವರ್ಷಗಳಿಗಿಂತಲೂ ಸುಧೀರ್ಘ ಇತಿಹಾಸ ಉಳ್ಳದ್ದು ಕನ್ನಡ ಸಾಹಿತ್ಯ. ಪಂಪಯುಗ, ವಚನಯುಗ, ಹರಿಹರ, ಕುಮಾರವ್ಯಾಸಯುಗ, ದಾಸಸಾಹಿತ್ಯಯುಗ, ಆಧುನಿಕಯುಗ ಹೀಗೆ ಕನ್ನಡ ಸಾಹಿತ್ಯ ಹರಡಿಕೊಂಡಿದೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಪ್ರಗತಿಶೀಲ, ನವೋದಯ, ನವ್ಯ, ಬಂಡಾಯ, ದಲಿತ ಹೀಗೆ ಹಲವು ಕವಲುಗಳಲ್ಲಿ ಪ್ರಗತಿ ಸಾಧಿಸಿದೆ.
ಈಗ ಚೇತನ ಯುಗಾಂತರ ಕನ್ನಡ ಸಾಹಿತ್ಯ ಯೋಜನೆಯಲ್ಲಿ ಹದಿನಾರು ಸಂಪುಟಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಪ್ರಕಟಿಸಿದ್ದೇವೆ. ವಿಶೇಷತಃ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಗಮನದಲ್ಲಿರಿಸಿಕೊಂಡು ಈ ಸಂಪುಟಗಳನ್ನು ಪ್ರಕಟಿಸಲಾಗಿದೆ.
