ಚೇತನ ಯುಗಾಂತರ ಕನ್ನಡ ಸಾಹಿತ್ಯ- ಷಟ್ಪದಿ ಸಾಹಿತ್ಯ / Chethana Yuganthara Kannada Sahithya- Shatpadi Sahithya
₹100 Original price was: ₹100.₹85Current price is: ₹85.
ಚೇತನ ಯುಗಾಂತರ ಕನ್ನಡ ಸಾಹಿತ್ಯ - ಕನ್ನಡ ಶಾಸನ ಸಾಹಿತ್ಯ / Chethana Yuganthara Kannada Sahithya - Kannada Shasana Sahithya
₹150 Original price was: ₹150.₹127Current price is: ₹127.
ಚೇತನ ಯುಗಾಂತರ ಕನ್ನಡ ಸಾಹಿತ್ಯ-ನವೋದಯ ಸಾಹಿತ್ಯ / Chethana Yuganthara Kannada Sahithya- Navodaya Sahithya
Author: Prof. Geetha Noval
Pages: 216
Edition: 2011
Book Size: 1/8th Demmy
Binding: Paper Back
Publisher: Chethana Book House
Description
ಚೇತನ ಯುಗಾಂತರ ಕನ್ನಡ ಸಾಹಿತ್ಯ-ನವೋದಯ ಸಾಹಿತ್ಯ / Chethana Yuganthara Kannada Sahithya – Navodaya Sahitya – ಸಾವಿರದ ಐನೂರು ವರ್ಷಗಳಿಗಿಂತಲೂ ಸುಧೀರ್ಘ ಇತಿಹಾಸ ಉಳ್ಳದ್ದು ಕನ್ನಡ ಸಾಹಿತ್ಯ. ಪಂಪಯುಗ, ವಚನಯುಗ, ಹರಿಹರ, ಕುಮಾರವ್ಯಾಸಯುಗ, ದಾಸಸಾಹಿತ್ಯಯುಗ, ಆಧುನಿಕಯುಗ ಹೀಗೆ ಕನ್ನಡ ಸಾಹಿತ್ಯ ಹರಡಿಕೊಂಡಿದೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಪ್ರಗತಿಶೀಲ, ನವೋದಯ, ನವ್ಯ, ಬಂಡಾಯ, ದಲಿತ ಹೀಗೆ ಹಲವು ಕವಲುಗಳಲ್ಲಿ ಪ್ರಗತಿ ಸಾಧಿಸಿದೆ.
ಈಗ ಚೇತನ ಯುಗಾಂತರ ಕನ್ನಡ ಸಾಹಿತ್ಯ ಯೋಜನೆಯಲ್ಲಿ ಹದಿನಾರು ಸಂಪುಟಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಪ್ರಕಟಿಸಿದ್ದೇವೆ. ವಿಶೇಷತಃ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಗಮನದಲ್ಲಿರಿಸಿಕೊಂಡು ಈ ಸಂಪುಟಗಳನ್ನು ಪ್ರಕಟಿಸಲಾಗಿದೆ.
