ಚೇತನ ಯುಗಾಂತರ ಕನ್ನಡ ಸಾಹಿತ್ಯ – ವಚನ ಸಾಹಿತ್ಯ / Chethana Yuganthara Kannada Sahithya – Vachana Sahithya

Author: Dr. Shivananda Kelaginamani

Pages: 192

Edition: 2011

Book Size: 1/8th Demmy

Binding: Paper Back

Publisher: Chethana Book House

Original price was: ₹120.Current price is: ₹102.

In stock

Description

ಚೇತನ ಯುಗಾಂತರ ಕನ್ನಡ ಸಾಹಿತ್ಯ, ವಚನ ಸಾಹಿತ್ಯ / Chethana Yuganthara Kannada Sahithya – Vachana Sahitya -ಸಾವಿರದ ಐನೂರು ವರ್ಷಗಳಿಗಿಂತಲೂ ಸುಧೀರ್ಘ ಇತಿಹಾಸ ಉಳ್ಳದ್ದು ಕನ್ನಡ ಸಾಹಿತ್ಯ. ಪಂಪಯುಗ, ವಚನಯುಗ, ಹರಿಹರ, ಕುಮಾರವ್ಯಾಸಯುಗ, ದಾಸಸಾಹಿತ್ಯಯುಗ, ಆಧುನಿಕಯುಗ ಹೀಗೆ ಕನ್ನಡ ಸಾಹಿತ್ಯ ಹರಡಿಕೊಂಡಿದೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಪ್ರಗತಿಶೀಲ, ನವೋದಯ, ನವ್ಯ, ಬಂಡಾಯ, ದಲಿತ ಹೀಗೆ ಹಲವು ಕವಲುಗಳಲ್ಲಿ ಪ್ರಗತಿ ಸಾಧಿಸಿದೆ.
ಈಗ ಚೇತನ ಯುಗಾಂತರ ಕನ್ನಡ ಸಾಹಿತ್ಯ ಯೋಜನೆಯಲ್ಲಿ ಹದಿನಾರು ಸಂಪುಟಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಪ್ರಕಟಿಸಿದ್ದೇವೆ. ವಿಶೇಷತಃ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಗಮನದಲ್ಲಿರಿಸಿಕೊಂಡು ಈ ಸಂಪುಟಗಳನ್ನು ಪ್ರಕಟಿಸಲಾಗಿದೆ.