ನಾ ಕಂಡ ನಮ್ಮವರು / Naa Kanda Nammavaru
₹130 Original price was: ₹130.₹117Current price is: ₹117.
ತೇಲ್ ಮಾಲಿಶ್ / Tel Malish
₹95 Original price was: ₹95.₹85Current price is: ₹85.
ಚೌಕಟ್ಟಿನಾಚೆಯವರು / Chowkattinaacheyavaru
Author: Geeta Vasanta
Pages: 120
Edition: 2011
Book Size: 1/8th Demmy
Binding: Paper Back
Publisher: Ankita Pustaka
Description
ಚೌಕಟ್ಟಿನಾಚೆಯವರು / Chowkattinaacheyavaru – ಗೀತಾ ವಸಂತ ಅವರ ಸಣ್ಣಕತೆಗಳ ಸಂಕಲನ ವಿದು. ಈ ಸಂಕಲನದಲ್ಲಿ ‘ಚೌಕಟ್ಟಿನಾಚೆಯವರು’, ‘ಮಳೆ ಬಂತೋ ಮಾರಾಯ…’, ‘ಚಿಕ್ಕ ಚಿಕ್ಕ ನವಿಲೇ’, ‘ಹಸಿರು ರೇಷ್ಮೆ ಸೀರೆ’, ‘ಒಂದು ಅರಳೀ ಎಲೆ ಸಾಕು’, ‘ಇದು ಬರಿ ಬೆಳಗಲ್ಲೋ ಅಣ್ಣಾ’ , ‘ಬೇಟೆ’, ಉರಿಯ ವಾಸನೆ’ ಮತ್ತು ‘ಕಾಗದದ ನೋಟು’ ಎಂಬ ಕತೆಗಳಿವೆ. ಈ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿದೆ.
