ಸುಪ್ರಭಾತದ ಹೊಂಗನಸು / Suprabhathada Honganasu
ಸುಪ್ರಭಾತದ ಹೊಂಗನಸು / Suprabhathada Honganasu Original price was: ₹160.Current price is: ₹144.
Back to products
ಶಿಲ್ಪ ತರಂಗಿಣಿ / Shilpa Tarangini
ಶಿಲ್ಪ ತರಂಗಿಣಿ / Shilpa Tarangini Original price was: ₹150.Current price is: ₹135.

ಜನನೀ ಜನ್ಮಭೂಮಿ / Jananee Janmabhoomi

Author: Smt. Saisuthe

Pages: 156

Edition: 2012

Book Size: 1/8th Demmy

Binding: Paper Back

Publisher: Sudha Enterprises

Specification

Original price was: ₹100.Current price is: ₹90.

In stock

Description

ಜನನೀ ಜನ್ಮಭೂಮಿ / Janani Janmabhoomi – ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ‘ಜನನೀ ಜನ್ಮಭೂಮಿ’. ಮಂಗಳ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದ ಕಾದಂಬರಿ ಇದು. ಕಾದಂಬರಿಯ ಮುನ್ನುಡಿಯನ್ನು ಖುದ್ದು ಲೇಖಕಿಯೇ ಬರೆದಿದ್ದು,ಮೆಚ್ಚಿಗೆಯ ಮಹಾಪೂರವೆ ಹರಿದು ಬಂದಿತ್ತು. ಪತ್ರಗಳ ಸಂಖ್ಯೆ ನೋಡಿ ದಿಗ್ಧಮೆಗೊಂಡಿದ್ದೆ. ರೂತ್‌ನಂಥವರ ಸಂಖ್ಯೆ ಸಾಕಷ್ಟಿರಬಹುದು! “ಕಣ್ಣೀರಿಟ್ಟವರು ಹಲವು ನೂರು ಮಂದಿ. ಸೃಷ್ಟಿಯ ಮೂಲವಾದ ಹೆತ್ತವರ ಮತ್ತು ಮಗುವಿನ ಸಂಬಂಧ ಅತ್ಯಂತ ನೈಜವಾಗಿ ಮೂಡಿಬಂದಿದೆ. ರೂತ್ ನಾನೇ ಆಗಿದ್ದೆ ನಂಗೂ ಹೆತ್ತವರ ಬಗ್ಗೆ ಗೊತ್ತಿಲ್ಲ. ಹರ್ಷಿಸಿದೆ. ಕಣ್ಣೀರಿಟ್ಟೆ, ಸಖೀಗೆ ಅಮ್ಮ ಸಿಕ್ಕಾಗ ನನಗೇ ಸಿಕ್ಕಷ್ಟು ಹರ್ಷಿಸಿದ್ದೆ. ಹತ್ತು ಸಲ, ಹಲವು ಸಲ, ನೂರು ಸಲವಾದರೂ ಓದಿದೆ” ಎಂದು ಪತ್ರ ಬರೆದವರು ಮಹಿಳಾ ವೈದ್ಯ ಆಕೆಗೂ ಹೆತ್ತವರ ಬಗ್ಗೆ ಗೊತ್ತಿಲ್ಲ! ಆದರೆ ತನಗೆ ಜನ್ಮ ಕೊಟ್ಟ ನಾಡಿನಲ್ಲಿ ಉಳಿದ ಅದೃಷ್ಟವಂತೆ. 1997ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಾದಂಬರಿ, 2012ರಲ್ಲಿ ಎರಡನೇ ಮುದ್ರಣ ಹಾಗೂ 2020ರಲ್ಲಿ ಈ ಕಾದಂಬರಿ ಸುಧಾ ಎಂಟರ್‌ಪ್ರೈಸಸ್ ಪ್ರಕಾಶನ ಸಂಸ್ಥೆಯಿಂದ ಮರು ಮುದ್ರಣವಾಗಿದೆ.