ಶ್ರೀ ರಾಮಕೃಷ್ಣ ವಚನವೇದ / Sri Ramakrishna Vachanaveda
₹100 Original price was: ₹100.₹90Current price is: ₹90.
ರಾಮ ಸಾಂಗತ್ಯ / Rama Sangatya
₹300 Original price was: ₹300.₹270Current price is: ₹270.
ಜನಪ್ರಿಯ ಶ್ರೀ ವಾಲ್ಮೀಕಿ ರಾಮಾಯಣ / Janapriya Sri Valmiki Ramayana
Author:Huragalavadi Laxminarashima Shastri
Pages:352
Edition: 2024
Book Size: 1/8th Demmy
Binding: Paper Back
Publisher:Nava Bharathi Prakashana
Description
ಜನಪ್ರಿಯ ಶ್ರೀ ವಾಲ್ಮೀಕಿ ರಾಮಾಯಣ / Janapriya Sri Valmeeki Ramayana-ಹಿರಿಯ ಲೇಖಕ ಹುರಗಲವಾಡಿ ಲಕ್ಷ್ಮಿ ನರಸಿಂಹಶಾಸ್ತ್ರಿ ಅವರ ಕೃತಿ-ಜನಪ್ರಿಯ ಶ್ರೀ ವಾಲ್ಮೀಕಿ ರಾಮಾಯಣ. ರಾಮಾಯಣ ಕುರಿತು ಅಸಂಖ್ಯೆ ಕೃತಿಗಳು ಪ್ರಕಟವಾಗಿದ್ದು, ಮೂಲ ಕೃತಿಯಿಂದ ಅಲ್ಪಸ್ವಲ್ಪ ಬದಲಾವಣೆ ಆಗಿರುವುದನ್ನೂ ತಳ್ಳಿ ಹಾಕುವಂತಿಲ್ಲ. ಆದರೂ, ರಾಮಾಯಣದ ಸಾಹಿತ್ಯಕ ಸತ್ವ ಕಳೆಗುಂದಿಲ್ಲ, ಅದರ ಸಾಂಸ್ಕೃತಿಕ ಬೆಡಗಿಗೆ ಧಕ್ಕೆ ಬಂದಿಲ್ಲ. ಆದರ್ಶವನ್ನೇ ಹೇಳುವ ರಾಮಾಯಣವನ್ನು ತಮ್ಮ ವಿದ್ವತ್ ಪೂರ್ಣ ಪಾಂಡಿತ್ಯದೊಂದಿಗೆ ಲೇಖಕರು ಇಲ್ಲಿ ರಾಮಾಯಣವನ್ನು ಕಟ್ಟಿಕೊಟ್ಟಿದ್ದಾರೆ. .
