ಕಿಶೋರ ಸಂಸ್ಕಾರ / Kishora Samaskara
ಕಿಶೋರ ಸಂಸ್ಕಾರ / Kishora Samaskara Original price was: ₹90.Current price is: ₹81.
Back to products
ಕನ್ನಡ ಗೀತಾಂಜಲಿ / Kannada Geetanjali
ಕನ್ನಡ ಗೀತಾಂಜಲಿ / Kannada Geetanjali Original price was: ₹140.Current price is: ₹126.

ಜನಮಿತ್ರ ಅರಸು / Janamitra Arasu

Author:Dr D S Chougale

Pages:64

Edition: 2023

Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹80.Current price is: ₹72.

In stock

Description

ಜನಮಿತ್ರ ಅರಸು / Janamitra Arasu -ಜನಮಿತ್ರ ಅರಸು ನಾಟಕವು ದೇವರಾಜ ಅರಸು ಅವರ ಸಮಾಜಮುಖಿ ಕೊಡುಗೆಗಳನ್ನು ಹೇಳುತ್ತದೆ. ಅವರು ಚಿಂತಿಸಿದ ಜನಪರ ಸಾಧನೆಗಳು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ. ಅಮಾನುಷವಾದ ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನು, ಜೀತ ವಿಮುಕ್ತಿಯ ಕಾನೂನು, ಉಳುವವನೇ ಭೂ ಒಡೆಯ- ಈ ಮುಂತಾದವುಗಳನ್ನು ಕಥೆಯ ಹಂದರದಲ್ಲಿ ನಾಟಕ ಕಟ್ಟಿ ಹೇಳಲಾಗಿದೆ. ಮಲ ಹೊರುವ ದೃಶ್ಯ ಅಂತೂ ಅತ್ಯಂತ ಭೀಭತ್ಸ, ಕರುಣಾ ರಸದಿಂದ ಕೂಡಿದೆ. ಓದುಗನಲ್ಲಿ ಕಂಪನ ಉಂಟುಮಾಡುತ್ತದೆ.