ಜಲದ ಕಣ್ಣು ಸಂಪುಟ - 2 / Jalada Kannu Samputa - 2
₹250 Original price was: ₹250.₹225Current price is: ₹225.
ಹರಿಶ್ಚಂದ್ರ ಕಾವ್ಯ ಗದ್ಯಾನುವಾದ ಹಾಗೂ ಸಂಗ್ರಹ / Harishchandra Kavya Gadyanuvada Hagu Sangraha
₹175 Original price was: ₹175.₹157Current price is: ₹157.
ಜಲದ ಕಣ್ಣು ಸಂಪುಟ – 1 / Jalada Kannu Samputa – 1
Author: M Krishnegowda
Pages:280
Edition: 2017
Book Size: 1/8th Demmy
Binding: Paper Back
Publisher: Aramane Prakashana
Description
ಜಲದ ಕಣ್ಣು ಸಂಪುಟ – 1 / Jalada Kannu Samputa – 1 -ಪ್ರೊ. ಎಂ. ಕೃಷ್ಣೇಗೌಡ ಅವರು ರಚಿಸಿದ ಕೃತಿ-ಜಲದ ಕಣ್ಣು, ಸಂಪುಟ-1. ಭೂಮಿಯೊಳಗೆ ನೀರು ಗುಪ್ತಗಾಮಿನಿಯಾಗಿ ಹರಿಯುತ್ತದೆ. ಅದರ ದಾರಿ ಯಾವುದು ಎಂಬುದನ್ನು ಕಂಡು ಹಿಡಿಯುವುದು ವೈಜ್ಞಾನಿಕ ಜಗತ್ತಿಗೆ ಒಂದು ಸವಾಲು. ಆದರೆ, ಅದನ್ನೇ ಸವಾಲು ಆಗಿ ಸ್ವೀಕರಿಸಿ, ಜಲದ ಮೂಲವನ್ನು ಪತ್ತೆ ಹಚ್ಚುವಲ್ಲಿ ಕೆಲವರು ತಮ್ಮದೇ ಆದ ವಿಧಾನಗಳಿಂದ ಯಶಸ್ವಿಯಾಗಿದ್ದು, ವಿಜ್ಞಾನಕ್ಕೆ ಸವಾಲಾಗೇ ಉಳಿದಿದೆ. ಇಂತಹ ವಿಸ್ಮಯಕಾರಿ ಸಂಗತಿಗಳಿಂದ ಕೂಡಿದ ಅಂಕಣ ಬರಹಗಳು ಈ ಕೃತಿಯಲ್ಲಿವೆ.
