ಶ್ರೀ ಕೃಷ್ಣನ ಕಥೆ / Sri Krishnana Kathe
₹170 Original price was: ₹170.₹153Current price is: ₹153.
ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು / Panje Mangesharayara Makkala Kathegalu
₹120 Original price was: ₹120.₹108Current price is: ₹108.
ಜೀಮೂತವಾಹನ / Jeemutavahana
Author: Su Rudramurthy Shastry
Pages: 32
Edition: 2024
Book Size: 1/4th Crown
Binding: Paper Back
Publisher: Ankita Pustaka
Description
ಜೀಮೂತವಾಹನ / Jeemutavahana – ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕಥೆ ಕೃತಿಯು ಸು. ರುದ್ರಮೂರ್ತಿ ಶಾಸ್ತ್ರಿ ಅವರ ಮಕ್ಕಳ ಕಥಾಸಂಕಲನವಾಗಿದೆ. ಪರೋಪಕ್ಕಾರಕ್ಕಾಗಿ ತನ್ನ ದೇಹವನ್ನೇ ಸತೋಷದಿಂದ ಅರ್ಪಿಸಿದ ‘ಜೀಮೂತವಾಹನ’ ಕತೆ ಹೃದಯ ಮಿಡಿಯುವಂಥದ್ದು. ಈ ಕಥೆಯು ಕ್ಷೇಮೇಂದ್ರನ ‘ಕಥಾಸರಿತ್ಸಾಗರ’ ಕೃತಿಯಲ್ಲೂ ಬರುತ್ತದೆ. ಅಲ್ಲಿ ಬೇತಾಳ ತ್ರಿವಿಕ್ರಮ ರಾಜನಿಗೆ ಈ ಕತೆಯನ್ನು ಹೇಳುತ್ತಾನೆ. ವಿದ್ಯಾಧರ ರಾಜನಾಗುವ ಜೀಮೂತವಾಹನ ತನ್ನ ತ್ಯಾಗ ಗುಣದಿಂದಲೇ ಸರ್ವಜನಪ್ರಿಯನಾಗುತ್ತಾನೆ. ಈ ಕಥೆಯಿಂದ ಪರೋಪಕಾರವೆಂಬುದು ಯಾವುದೇ ವ್ಯಕ್ತಿಯ ಮೂಲ ಗುಣವಾಗಬೇಕೆಂದು ಅರ್ಥ ಮಾಡಿಕೊಳ್ಳಬಹುದು. ಮಕ್ಕಳ ಹೃದಯ ಸಂಸ್ಕಾರ ಮಾಡಿ ಸದಾಚಾರ, ಲೋಕೋಪಕಾರಗಳನ್ನು ಕಲಿಸಲು ಈ ಕಥೆ ನೆರವಾಗುತ್ತದೆ.
