ಷೇರು ಸಾಮ್ರಾಜ್ಯ / Sheru Saamrajya
₹180 Original price was: ₹180.₹162Current price is: ₹162.
108 ಡೈಲಿ ಮನಿ / 108 Daily Money
₹150 Original price was: ₹150.₹135Current price is: ₹135.
ಜ್ಞಾನದಾತೆ ಸಾವಿತ್ರಿಬಾಯಿ ಫುಲೆ / Jnanadathe Savithribayi Phule
Author: Dr Dharanidevi Malagatti
Pages:96
Edition: 2021
Book Size: 1/8th Demmy
Binding: Paper Back
Publisher: Chethana Book House
Specification
Description
ಜ್ಞಾನದಾತೆ ಸಾವಿತ್ರಿಬಾಯಿ ಫುಲೆ / Jnanadathe Savithribayi Phule -‘ಜ್ಞಾನದಾತೆ ಸಾವಿತ್ರಿ ಭಾಯಿ ಫುಲೆ’ ಧರಣಿದೇವಿ ಮಾಲಗತ್ತಿ ಅವರು ಸಂಪಾದಿಸಿರುವ ಸಾವಿತ್ರಿ ಭಾಯಿ ಫುಲೆ ಅವರ ಜೀವನ ಚಿತ್ರಣ. ಈ ಕೃತಿಯಲ್ಲಿ ಸ್ತ್ರೀ ಶಿಕ್ಷಣದ ನೀಲಾಕಾಶದ ಧ್ರುವ ನಕ್ಷತ್ರ, ಸಾವಿತ್ರಿಬಾಯಿಯವರು ಪತಿಗೆ ಬರೆದ ಪತ್ರಗಳು, ಮುಕ್ತಾ ಬಾಯಿಯ ಲೇಖನ, ಮಾಂಗ್ ಮಹಾರ್, ಸಾವಿತ್ರಿಬಾಯಿಯವರ ಸಾಹಿತ್ಯದಲ್ಲಿ ಶೂದ್ರರು, ಶೂದ್ರರ ಜಾಗೃತಿಗೆ ಕರೆ, ಶಿಕ್ಷಣದ ಮಹತ್ವ, ಶೂದ್ರರ ಸ್ಥಿತಿಗತಿಗೆ ಕಾರಣ, ಅಂಗ್ರೇಜಿ ಮಯ್ಯಾ, ಮೂಢನಂಬಿಕೆಗಳ ಬಗ್ಗೆ ಟೀಕೆ, ಶ್ರಮಶಕ್ತಿಗೆ ಗೌರವ, ಸಾವಿತ್ರಿಬಾಯಿಯವರ ಜೀವನ ಜ್ಯೋತಿ ಜ್ಯೋತಿಬಾ, ಸತಿಪತಿಗಳೊಂದಾದ ಕ್ರಾಂತಿ, ಮಹಾತಾಯಿಗೆ ನಮನ, ಆಕರ ಗ್ರಂಥಗಳು, ಇದೇ ಲೇಖಕರ ಇತರ ಕೃತಿಗಳು ಎಂಬ 16 ಲೇಖನಗಳು ಸಂಕಲನಗೊಂಡಿವೆ.
