ಕ್ಷಣ ಹೊತ್ತು ಆನಿಮುತ್ತು - 14 / Kshana Hottu Aanimuttu - 14
₹150 Original price was: ₹150.₹135Current price is: ₹135.
ಸಂಸಾರ ಸುಖ / Samsaara Sukha
₹220 Original price was: ₹220.₹198Current price is: ₹198.
ಟಾಲ್ ಸ್ಟಾಯ್ ದರ್ಶನ / Tolstoy Darshana
Author: Dr. Karigowda Beechanahalli
Pages: 166
Edition: 2009
Book Size: 1/8th Demmy
Binding: Paper Back
Publisher: Prasaranga Kannada University, Hampi
Description
ಟಾಲ್ ಸ್ಟಾಯ್ ದರ್ಶನ / Tolstoy Darshana – ಎಂಬುದು ಹಿರಿಯ ಸಾಹಿತಿ ಎಲ್. ಗುಂಡಪ್ಪ ಅವರು ಲಿಯೋ ಟಾಲ್‌ಸ್ಟಾಯ್ ಅವರ 20 ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಸಂಕಲಿಸಿದ ಕೃತಿಯಾಗಿದೆ. ಈ ಕೃತಿಯು ಟಾಲ್ ಸ್ಟಾಯ್ ಅವರ 20 ಕಥೆಗಳನ್ನು ಒಳಗೊಂಡಿದ್ದು, ಗುಂಡಪ್ಪನವರ ಅನುವಾದ ಶೈಲಿ, ಸೂಕ್ಷ್ಮತೆ ಮತ್ತು ಸಮರ್ಪಕ ಪದಗಳ ಬಳಕೆಯಿಂದಾಗಿ ಪರಿಣಾಮಕಾರಿಯಾಗಿದೆ. ಇದು 1936 ರಲ್ಲಿ ಭಾರತಿ ಸಾಹಿತ್ಯ ಮಂದಿರ, ಬಸವನಗುಡಿ, ಬೆಂಗಳೂರು ಪ್ರಕಾಶನದಿಂದ ಪ್ರಕಟವಾಯಿತು. ಟಾಲ್ ಸ್ಟಾಯ್ ಅವರ 20 ಕಥೆಗಳನ್ನು ಎಲ್. ಗುಂಡಪ್ಪನವರು ಕನ್ನಡಕ್ಕೆ ಅನುವಾದಿಸಿದ್ದಾರೆ.
