ಸಮಗ್ರ ಭಾರತದ ಇತಿಹಾಸ / Samagra Bharathada Ithihasa for Competitive Exam's
₹1,200 Original price was: ₹1,200.₹960Current price is: ₹960.
ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು / Utta Batteyalli Horatu Bandavaru
₹100 Original price was: ₹100.₹90Current price is: ₹90.
ಟಿಪ್ಪು ನಿಜಕನಸುಗಳು / Tippu Nijakanasugalu
Author:Addanda C. Cariappa
Pages:120
Edition: 2022
Book Size: 1/8th Demmy
Binding: Paper Back
Publisher: Ayodhya Publication
Description
ಟಿಪ್ಪು ನಿಜಕನಸುಗಳು / Tippu Nijakanasugalu – ನಾಟಕರಂಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಮತ್ತು ಮೈಸೂರು ರಂಗಾಯಣದ ನಿರ್ದೇಶಕ, ಲೇಖಕ ಅಡ್ಡಂಡ ಸಿ. ಕಾರ್ಯಪ್ಪ ಅವರ ನಾಟಕ ಕೃತಿ ʻಟಿಪ್ಪು ನಿಜಕನಸುಗಳುʼ. ಮೈಸೂರಿನ ಹುಲಿ ಎಂದೇ ಕರೆಯಲಾಗುವ ಟಿಪ್ಪು ಸುಲ್ತಾನ್ ಅವರ ಇತಿಹಾಸದ ಕೆಲವು ಘಟನೆಗಳನ್ನು ದೃಶ್ಯಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಈ ಕೃತಿ. ಪ್ರಸ್ತುತ ಟಿಪ್ಪುವಿನ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಹರಿದಾಡುತ್ತಿರುವ ಆಪಾದನೆಗಳಿಗೆ ಉತರ ಎನ್ನುವಂತೆ ಅವರ ಬದುಕಿನ ಕತೆಯನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ಲೇಖಕರು ಹೇಳಿದ್ದಾರೆ. ಕೃತಿಗೆ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಮುನ್ನುಡಿಯಿದೆ. ಚಿಂತಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಬೆನ್ನುಡಿ ಬರೆದಿದ್ದಾರೆ.
