ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು ಇಂದು / Tippu Maanyathe Sigada Sultana Andu Indu

Author: Prof. P.V. Nanjaraj Arasu

Pages: 504

Edition: 2022

Book Size: 1/8th Demmy

Binding: Hard Bound

Publisher: Abhiruchi Prakashana

Original price was: ₹600.Current price is: ₹540.

In stock

Description

ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು ಇಂದು / Tipu Maanyathe Sigada Sultana Andu Indu – ಹಿರಿಯ ಲೇಖಕ-ಚಿಂತಕ ಪಿ.ವಿ. ನಂಜರಾಜ ಅರಸು ಅವರು ರಚಿಸಿದ ‘ ಕೃತಿ-ಟೀಪೂ, ಮಾನ್ಯತೆ ಸಿಗದ ಸುಲ್ತಾನ್ ಅಂದು: ಇಂದು’ ಮೈಸೂರು ಹುಲಿ ಎಂದೇ ಖ್ಯಾತಿಯ ಟಿಪ್ಪುವಿನ ಆಡಳಿತ ವೈಖರಿ, ಉತ್ತಮ ಕಾರ್ಯ ಕೈಗೊಂಡಿದ್ದರೂ ಅಪಚಾರ ಎಸಗುವ ಟೀಕೆಗಳು, ವಾಸ್ತವ ಸಂಗತಿಗಳು, ಸೃಷ್ಟಿಸಿದ ಸುಳ್ಳುಗಳು ಇತ್ಯಾದಿ ಸಂಗತಿಗಳನ್ನು ಇತಿಹಾಸದ ಸಾಕ್ಷ್ಯಾಧಾರಗಳನ್ನು ಆಧರಿಸಿ ಬರೆದ ಅಧ್ಯಯನಪೂರ್ಣ ಕೃತಿ ಇದು. ಟಿಪ್ಪುವಿನ ಇತಿಹಾಸದತ್ತ ಮರುಚಿಂತನೆಯ ಅಗತ್ಯವನ್ನು ಈ ಕೃತಿ ಪ್ರತಿಪಾದಿಸುತ್ತದೆ.