ಡಾರ್ಕ್ ವೆಬ್ / Dark Web

Author: Madhu .Y.N

Pages:212

Edition: 2022

Book Size: 1/8th Demmy

Binding: Paper Back

Publisher: Sawanna Publication

 

Original price was: ₹250.Current price is: ₹225.

In stock

Description

ಡಾರ್ಕ್ ವೆಬ್ / Dark Web – ಮಧು ವೈ ಎನ್ ಅವರ ಲೇಖನಗಳ ಸಂಕಲನ ಡಾರ್ಕ್ ವೆಬ್. ಲೇಖಕರೇ ಹೇಳಿರುವಂತೆ ಪುಸ್ತಕದ ಹುಟ್ಟಿಗೆ ಕಾರಣ ಫೇಸ್‌ಬುಕ್ಕಲ್ಲಿ ನಾನು ಬರೆಯಲು ಆರಂಭಿಸಿದ ಕಂಪ್ಯೂಟರ್ ಬಗೆಗಿನ ಪುಟ್ಟ ಅಂಕಣಗಳು. ಓದುಗರು ತೀವ್ರವಾಗಿ ಆಸಕ್ತಿ ತೋರಿಸಿದರು, ಪುಸ್ತಕ ಮಾಡಿಕೊಡಿ ಎಂದರು. ಪುಸ್ತಕವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೂಲಭೂತವಾಗಿ ಕಂಪ್ಯೂಟರು ಹೇಗೆ ಕೆಲಸ ಮಾಡುತ್ತದೆ-ತಿಳಿಯಲು ಮೊದಲ ಭಾಗ, ಹೇಗೆ ಬಳಸಬೇಕು ಏನೆಲ್ಲ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಯಲು ಎರಡನೆಯ ಭಾಗ, ಇದೇನಿದು ಎಲ್ಲಿ ನೋಡಿದರೂ ಕ್ಲೌಡು ಗಿವ್ಡು ಆರ್ಟಿಫಿಶಿಯಲ್ ಇಂಟೆಲಿಜೆನ್ನು ಅಂತಾರಲ್ಲ – ಮೂರನೆಯ ಭಾಗ, ತಂತ್ರಜ್ಞಾನದ ಜಗತ್ತಿನೊಳಗಿನ ತಂತ್ರ ಮಂತ್ರ ರಾಜಕೀಯ ತಪ್ಪು ಒಪ್ಪು ಗಾಸಿಪ್ಪು-ಹರಟೆ ನಾಲ್ಕರಲ್ಲಿ.