ಅಂತರ್ ಮುಖಿ / Antarmukhi
ಅಂತರ್ ಮುಖಿ / Antarmukhi Original price was: ₹220.Current price is: ₹198.
Back to products
ಪ್ರಿಯತಮ / Priyathama
ಪ್ರಿಯತಮ / Priyathama Original price was: ₹225.Current price is: ₹202.

ತಪ್ಪು ಮಾಡೋಣ ಬನ್ನಿ / Tappu Maadona Banni

Author: Yandamuri Veerendranath

Pages:334

Edition: 2024

Book Size: 1/8th Demmy

Binding: Paper Back

Publisher: Sahithya Prakashana

Original price was: ₹350.Current price is: ₹315.

In stock

Description

ತಪ್ಪು ಮಾಡೋಣ ಬನ್ನಿ / Tappu Maadona Banni -ದೇವರ ಅಸ್ತಿತ್ವ ಮತ್ತು ಮಾನವನ ಅಂತಃಶಕ್ತಿಯ ಸಂಘರ್ಷಕ್ಕೆ ವ್ಯಕ್ತಿತ್ವ ವಿಕಸನದ ಅಂಶಗಳನ್ನು ಸೇರಿಸಿ ಸಸ್ಪೆನ್ಸ್ ಕಾದಂಬರಿಯಲ್ಲಿ ಓದುಗರಿಗೆ ಬೇಸರವಾಗದ ರೀತಿ ಹೆಣೆದಿದ್ದಾರೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ. ದೇವರಿಗೇ ಸವಾಲು ಹಾಕುವ ಕತಾ ನಾಯಕ ಕಲ್ಕಿ ಗೆಲ್ಲುತ್ತಾನಾ? ಸೋಲುತ್ತಾನಾ? ಅವ ದೇವರಿಗೆ ಹಾಕಿದ ಸವಾಲಾದರೂ ಏನು? ತಾನು ಗೆಲ್ಲಲು ಬುದ್ಧಿವಂತೆ ಸೌಪರ್ಣಿಕಾಳನ್ನು ಎಂತಹ ತಪ್ಪು ಮಾಡಲು ಪ್ರೇರೇಪಿಸಿದ? ಎಂಬ ಕುತೂಹಲಕಾರಿ ಪ್ರಶ್ನೆಗಳು ಕಾದಂಬರಿಯನ್ನು ಓದಿಸಿಕೊಂಡು ಹೋಗುತ್ತದೆ. ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ ಸಂಡೂರು ವೆಂಕಟೇಶ್.