ವಿಳಾಸ ಬದಲಾಗುತ್ತಿದೆ / Vilasa Badalaguttide
₹95 Original price was: ₹95.₹85Current price is: ₹85.
ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ / Apratima Deshabhakta Swatantryavira Savarkar
₹100 Original price was: ₹100.₹90Current price is: ₹90.
ತಲ್ಲಣಕೆ ಬಾಯಿಲ್ಲವಯ್ಯಾ / Tallanake Bayillavayya
Author: Vasumathi Udupa
Pages: 128
Edition: 2020
Book Size: 1/8th Demmy
Binding: Paper Back
Publisher: Ankita Pustaka
Description
ತಲ್ಲಣಕೆ ಬಾಯಿಲ್ಲವಯ್ಯಾ / Tallanake Bayillavayya – ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು. ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಇವರ ಕಥೆಗಳಲ್ಲಿ ಬರುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು, ಗಟ್ಟಿತನವನ್ನು ಹೊಂದಿರುವಂತದ್ದು.
