ತಾಜಮಹಲ್ / Tajmahal

Author: Vishweshwar Bhat

Pages:160

Edition: 2004

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹80.Current price is: ₹72.

In stock

Description

ತಾಜಮಹಲ್ / Tajmahal – ‘ತಾಜಮಹಲ್’’ ಕೃತಿಯು ವಿಶ್ವೇಶ್ವರ ಭಟ್ ಅವರ ಸಂಪಾದಿತ ಕತಾಸಂಕಲನ. ವಿಜಯ ಕರ್ನಾಟಕ ಮತ್ತು ಅಂಕಿತ ಪುಸ್ತಕ ಏರ್ಪಡಿಸಿದ್ದ ಯುಗಾದಿ ಕಥಾ ಸ್ಪರ್ಧೆ-2004 ರಲ್ಲಿ ಬಹುಮಾನ ಮತ್ತು ಮೆಚ್ಚುಗೆ ಪಡೆದ ಕತೆಗಳ ಸಂಕಲನವಿದು. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.