ತಾಯಿ-ಮಗು / Tayi-Magu

Author: Anupama  Niranjana

Pages:216

Edition: 2025

Book Size: 1/8th Demmy

Binding: Paper Back

Publisher:  D.V.K.Murthy Prakashana

Specification

Original price was: ₹210.Current price is: ₹189.

In stock

Description

ತಾಯಿ-ಮಗು / Tayi-Magu – ತಾಯಿ-ಮಗು ಕೃತಿಯಲ್ಲಿ ವೈದ್ಯ ಸಾಹಿತಿ ಡಾ. ಅನುಪಮಾ ನಿರಂಜನ ಅವರು ತಾಯಿ ಹಾಗೂ ಮಗುವಿನ ಆರೈಕೆ ಹಾಗೂ ವೈದ್ಯಕೀಯ ಸಲಹೆಯ ಮಾದರಿಯಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ತಾಯಿಯ ಆರೋಗ್ಯ ಹಾಗೂ ಮಗುವಿನ ಪೋಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸುವ ಈ ಗ್ರಂಥವು ಪ್ರತಿ ಕುಟುಂಬದ ‘ಕೈಪಿಡಿ’.