ಶರಪಂಜರ / Sharapanjara
ಶರಪಂಜರ / Sharapanjara Original price was: ₹200.Current price is: ₹180.
Back to products
ಮುಚ್ಚಿದ ಬಾಗಿಲು / Muchida Bagilu
ಮುಚ್ಚಿದ ಬಾಗಿಲು / Muchida Bagilu Original price was: ₹180.Current price is: ₹162.

ತಾವರೆಯ ಕೊಳ / Tavareya Kola

Author: Triveni

Pages: 200

Edition: 2023

Book Size: 1/8th Demmy

Binding: Paper Back

Publisher: Bharathi Prakashana

Original price was: ₹160.Current price is: ₹144.

In stock

Description

ತಾವರೆಯ ಕೊಳ / Taavareya Kola – ‘ತಾವರೆಯ ಕೊಳ’ ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಜನಪ್ರಿಯ ಕಾದಂಬರಿಗಳಲ್ಲೊಂದು. ಮನುಷ್ಯನ ಬದುಕು ಕೇವಲ ಅನ್ನ, ನೀರು, ಗಾಳಿಯಿಂದ ಮಾತ್ರ ಪೂರ್ಣವಾಗುವುದಿಲ್ಲ, ಜೀವನ ಹಸನಾಗಲು ಪ್ರೀತಿ, ವಿಶ್ವಾಸ, ನಂಬಿಕೆ, ಕಾಳಜಿಗಳ ಅಗತ್ಯವಿದೆ ಎಂಬ ಗಂಭೀರ ವಿಚಾರವನ್ನು ಸರಳವಾಗಿ ಮತ್ತು ಸುಂದರವಾಗಿ ನಿರೂಪಿತವಾಗಿರುವ ಕಾದಂಬರಿ ಇದು.