ಅಂದನಾ ತಿಂಮ / Andanaa Timma
ಅಂದನಾ ತಿಂಮ / Andanaa Timma Original price was: ₹125.Current price is: ₹113.
Back to products
ಮಾತ್ರೆಗಳು / Matregalu
ಮಾತ್ರೆಗಳು / Matregalu Original price was: ₹125.Current price is: ₹113.

ತಿಂಮನ ತಲೆ / Timmana Tale

Author: Beechi

Pages:137

Edition: 2018

Book Size: 1/8th Demmy

Binding: Paper Back

Publisher: Beechi   Prakasahana

Specification

Original price was: ₹100.Current price is: ₹90.

In stock

Description

ತಿಂಮನ ತಲೆ / Timmana Tale – ಬೀchi ಅವರ ನೂರೈವತ್ತು ನಗೆ ಬರಹಗಳ ಸಂಕಲನ ’ತಿಂಮನ ತಲೆ’. ಇದನ್ನು ಮೊದಲು ಪ್ರಕಟಿಸಿದ್ದು ಬಳ್ಳಾರಿಯ ತಿಂಮ ಸಾಹಿತ್ಯ ಮಾಲೆ.

ಪಾಟೀಲ ಪುಟ್ಟಪ್ಪ ಅವರು ಕೃತಿಗೆ ಮುನ್ನುಡಿ ಬರೆಯುತ್ತಾ, ’ಉಲ್ಲಾಸವೇ ಐಶ್ವರ್ಯ’ ಎನ್ನುವ ರಶಿಯಾದ ಗಾದೆ ಮಾತು ಶ್ರೀ ‘ಬೀchi’ಯವರಿಗೆ ಅಕ್ಷರಶಃ ಅನ್ವಯಿಸುತ್ತದೆ. ಅವರಿಗೆ ಇರುವುದು ಅದೊಂದೇ ಸಂಪತ್ತು!’ ಎಂದಿದ್ದಾರೆ.

ಬೀchiಯವರು ಸೃಷ್ಟಿಸಿದ ಹಾಸ್ಯ ಪಾತ್ರ ’ತಿಂಮ’. ಅವನು ದಡ್ಡನೂ ಹೌದು, ದಾರ್ಶನಿಕನೂ ಹೌದು. ಬೀchi ಅವರು ಕಂಡುಂಡ ವ್ಯಂಗ್ಯ, ವಿಡಂಬನೆ, ಹಾಸ್ಯ, ವಿಷಾದಗಳ ಮೂರ್ತರೂಪದಂತೆ ತಿಂಮ ಕಾಣುತ್ತಾನೆ.