ದೇವನ  ಹೆಂಡ / Devana Henda
ದೇವನ ಹೆಂಡ / Devana Henda Original price was: ₹200.Current price is: ₹180.
Back to products
ಕಲ್ಲು ಹೇಳಿತು / Kallu Helitu
ಕಲ್ಲು ಹೇಳಿತು / Kallu Helitu Original price was: ₹200.Current price is: ₹180.

ತಿಂಮರಸಾಯನ / Thimmarasayana

Author: Beechi

Pages:148

Edition: 2017

Book Size: 1/8th Demmy

Binding: Paper Back

Publisher: Beechi   Prakasahana

Specification

Original price was: ₹150.Current price is: ₹135.

In stock

Description

ತಿಂಮರಸಾಯನ / Timmarasayana -ಬೀchiಯವರ ಹಾಸ್ಯ ಪದಕೋಶ ಇದು. ಒಟ್ಟು ೧೬೦೦ ಪದಗಳಿಗೆ ಹಾಸ್ಯಮಯವಾಗಿ ಅರ್ಥ ಹುಡುಕುವ ಯತ್ನ ಇದು. ನಾ. ಕಸ್ತೂರಿ ಅವರ ಅನರ್ಥ ಕೋಶವನ್ನೇ ತುಸು ಹೋಲುತ್ತದೆ. ಅರ್ಥ ವಿವರಣೆಗಿಂತಲೂ ಅದು ಹುಟ್ಟಿಸುವ ಧ್ವನ್ಯಾರ್ಥ ಬೀchi ಅವರ ಅನನ್ಯತೆಗೆ ಸಾಕ್ಷಿ. ಉದಾಹರಣೆಗೆ: ಪತ್ನಿ- ಪೂತ್ನಿ; ದಪ್ಪ ಹೊಟ್ಟೆಯವ- ಭೂಗೋಳಪ್ಪ; ಊದುಬತ್ತಿ- ದೇವರ ಬೀದಿ ಇತ್ಯಾದಿ. ಆಂಬ್ರೋಸ್ ಬಿಯರ್ಸ್ ನ “The Devil’s Dictionary”ಹಾದಿಯಲ್ಲಿ ಈ ಪುಸ್ತಕ ಸಾಗುತ್ತದೆ… ಇಲ್ಲಿನ ಪದಗಳ ಅರ್ಥವನ್ನು ಗಂಭೀರವಾಗಿ ಪರಿಗಣಿಸಿದರೂ ಸಮಸ್ಯೆ , ಲಘುವಾಗಿ ಕಂಡರೂ ಸಮಸ್ಯೆ. ಒಟ್ಟಿನಲ್ಲಿ ಇದೊಂದು ಸುಂದರ ಶಬ್ದಕ್ರೀಡೆ. ಕಲ ಉದಾಹರಣೆಗಳು, ನಿಮಗೆ ಈ ಪುಸ್ತಕದ ಮಹತ್ವ ಹೇಳುತ್ತದೆ ನೋಡಿ ದಣಿವು – ಇದಕ್ಕಿಂತಲೂ ಮೆತ್ತನೆ ತಲೆದಿಂಬು ಮತ್ತಾವುದಿದೆ? ಧರ್ಮ – ಧರ್ಮದ ಹೆಸರಿನಲ್ಲಿ ಇನ್ನೊಬ್ಬನನ್ನು ಕೊಲ್ಲುವವನು ಮೊದಲು ಧರ್ಮವನ್ನು ಕೊಲ್ಲುತ್ತಾನೆ ಗಾಂಧಿ – ಗಂಧ ಉಳ್ಳವನೆ ಗಾಂಧಿ,ಗೋಡ್ಸೆಯನ್ನು ಕೊಲ್ಲಲು ಗಾಂಧಿಯೇ ಬೇಕು – ಗಾಂಧಿಯ ಕೊಲ್ಲಲು ಗೋಡ್ಸೆಯೇ ಸಾಕು. ಸೋಮಾರಿ – ಸೋಮವಾರದ ದಿನ ರಜೆ ಕೇಳುವವನು.