ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು / Prachina Kannada Sahitya Rupagalu
₹175 Original price was: ₹175.₹157Current price is: ₹157.
ಕನ್ನಡ ಸಾಹಿತ್ಯ ಚರಿತ್ರೆ / Kannada Sahitya Charitre
₹265 Original price was: ₹265.₹238Current price is: ₹238.
ತಿಳಿರು ತೋರಣ ಪರ್ಣಮಾಲೆ -2 / Thiliru Thorana Parnamaale -2
Author:Srivathsa Joshi
Pages:232
Edition: 2017
Book Size: 1/8th Demmy
Binding: Paper Back
Publisher:Sahitya Prakashana
Description
ತಿಳಿರು ತೋರಣ ಪರ್ಣಮಾಲೆ -2 / Thiliru Thorana Paranamaale -2 -ಶ್ರೀವತ್ಸ ಜೋಶಿ ಅವರ ಅಂಕಣ ಬರೆಹಗಳ ಪೈಕಿ ಭಾಗ-2 ರ ಸಂಕಲನವಿದು. ತಳಿರು ತೋರಣ ಸರಣಿ ಮಾಲೆಯಡಿ ಅಂಕಣ ಬರೆಹಗಳನ್ನು ಸಂಕಲಿಸಿದ್ದಾರೆ. ಸಾಮಾಜಿಕ ವಿದ್ಯಮಾನಗಳು ವಿಷಯ ವಸ್ತುಗಳು. ಅವರ ಬರವಣಿಗೆಯು ಓದುಗರನ್ನು ಸೆರೆ ಹಿಡಿಯುತ್ತವೆ. ತೀರಾ ಕ್ಷಿಷ್ಟ ವಸ್ತುವು ಸಹ ಸರಳವಾಗಿ ನಿರೂಪಿಸುವ ಶೈಲಿ, ವಿಷಯದ ಮೇಲಿನ ಪ್ರಭುತ್ವದ ಸೂಚಕವೂ ಆಗಿದೆ.
