ಟಚ್ ಮೀ ನಾಟ್ / Touch Me Not
ಟಚ್ ಮೀ ನಾಟ್ / Touch Me Not Original price was: ₹126.Current price is: ₹113.
Back to products
ಕಟೌಟ್ / Cutout
ಕಟೌಟ್ / Cutout Original price was: ₹270.Current price is: ₹243.

ತೊಂಡೆ ಚಪ್ಪರ / Tonde Chappara

Author:Pramod Maravanthe

Pages:128

Edition: 2025

Book Size: 1/8th Deemy

Binding: Paper Back

Publisher:Sasi Prakashana

Original price was: ₹155.Current price is: ₹139.

In stock

Description

ತೊಂಡೆ ಚಪ್ಪರ / Tonde Chappara -ಚಂದ ನನ್ ಹೆಂಡ್ತಿ’ ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ.

ಕಾಂತಾರ ಚಿತ್ರದ ‘ಸಿಂಗಾರ ಸಿರಿಯೇ’, ‘ಇನ್ನೂನು ಬೇಕಾಗಿದೆ’, ‘ಪರಿಚಯವಾದೆ’, ‘ನಾ ನಿನಗೆ ನೀ ನನಗೆ’ ಇತ್ಯಾದಿ, ಇವರ ಜನಪ್ರಿಯ ಗೀತೆಗಳು.

ಸದ್ಯ ಚಿತ್ರರಂಗದ ಮುಂಚೂಣಿ ಸಾಹಿತಿಗಳಲ್ಲಿ ಒಬ್ಬರಾಗಿ 400ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಹಾಗೆ 5 ಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.

ಟ್ಯೂನುಗಳಿಗೆ ಪದ ಜೋಡಿಸುತ್ತ ಸುಂದರ ಹಾಡನ್ನು ಹೊಸೆಯುತ್ತಿದ್ದ ಪ್ರಮೋದ್ ಮರವಂತೆ ತಮ್ಮ ಮನಸಲ್ಲಿ ಬಹುವರ್ಷಗಳಿಂದ ಇದ್ದ ಟ್ಯೂನಿಗೆ ಪದ ಪದಗಳು ವಾಕ್ಯ ವಾಕ್ಯಗಳನ್ನು ಜೋಡಿಸಿ ಸುಂದರವಾದ ಕಾದಂಬರಿಯನ್ನೇ ನಮ್ಮ ಕೈಗಿತ್ತಿದ್ದಾರೆ.

ತೊಂಬತ್ತರ ದಶಕದ ಗ್ರಾಮೀಣ ಕಥಾಹಂದರ ಇರುವ ಈ ಕಾದಂಬರಿ ನಿಮ್ಮನ್ನು ಅ ಕಾಲಮಾನಕ್ಕೆ ಕರೆದೊಯ್ಯುವುದು ಖಚಿತ.