ಇಂಗ್ಲೀಷ್ ಮೂಲಕ ಕನ್ನಡ ಕಲಿಯಿರಿ / English Moolaka Kannada Kaliyiri
₹195 Original price was: ₹195.₹176Current price is: ₹176.
ದಾದಾಗಿರಿಯ ದಿನಗಳು-1 / Dadagiriya Dinagalu-1
₹395 Original price was: ₹395.₹355Current price is: ₹355.
ತೊಟ್ಟಿಕ್ಕುತ್ತಲೇ ಇದೆ ನೆತ್ತರು / Thottikkutale Ide Nettaru
Author: Agni Sreedhar
Pages: 496
Edition: 2018
Book Size: 1/8th Demmy
Binding: Paper Back
Publisher: Ankita Pustaka
Description
ತೊಟ್ಟಿಕ್ಕುತ್ತಲೇ ಇದೆ ನೆತ್ತರು / Thottikkutale Ede Nettaru – ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರು ಬರೆದ ಕಾದಂಬರಿ-ತೊಟ್ಟಿಕ್ಕುತ್ತಲೇ ಇದೆ ನೆತ್ತರು. ಲೇಖಕರು ಹೇಳುವಂತೆ ‘ಈ ಮುನ್ನ ಅಂದರೆ ದಾಸ್ತೋವಸ್ಕಿ ಕಾಲದಲ್ಲಿ ಅಪರಾಧ ಹಾಗೂ ಶಿಕ್ಷೆಗಳು ಎರಡೂ ಇದ್ದವು. ಪಾತಕದ ಜೊತೆ ಶಿಕ್ಷೆಯೂ ಬೆಸೆದುಕೊಂಡಿತ್ತು. ಅಪರಾಧಿಯನ್ನು ಸಮಾಜ ದಂಡಿಸುತ್ತಿತ್ತು. ಪಾತಕಿ ಪಶ್ಚಾತ್ತಾಪದ ಕುಲುಮೆಯಲ್ಲಿ ಬೇಯುತ್ತಿದ್ದ. ಶತಮಾನದ ಹಿಂದೆ ದಾಸ್ತೋವಸ್ಕಿ ಸತ್ತ. ಆತನ ಹಿಂದೆಯೇ ಶಿಕ್ಷೆಯೂ ಮರೆಯಾಯಿತು. ಕೇವಲ ಪಾತಕ ಮಾತ್ರ ಉಳಿಯಿತು. ಇದು ‘ಕ್ರೈಂ ಆಂಡ್ ಕ್ರೈಂ’ ಯುಗ’ ಹೀಗೆ ಕಾದಂಬರಿಯ ವಸ್ತುವನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಗಂಭೀರ ವಿಷಯವೊಂದರೆ ಸೂಕ್ತ ನಿರೂಪಣಾ ಶೈಲಿಯು ಓದುಗರ ಗಮನ ಸೆಳೆಯುತ್ತದೆ.
