ದಲಿತರು ಬರುವರು ದಾರಿ ಬಿಡಿ / Dalitaru Baruvaru Daari Bidi

Author: G.N. Mohan

Pages: 38

Edition: 2019

Book Size: 1/8th Demmy

Binding: Paper Back

Publisher: Bahuroopi

Original price was: ₹30.Current price is: ₹27.

In stock

Description

ದಲಿತರು ಬರುವರು ದಾರಿ ಬಿಡಿ / Dalitaru Baruvaru Daari Bidi – ದಲಿತರ ನೋವಿನ ಲೋಕದ ಬಗ್ಗೆ ಪಿ. ಸಾಯಿನಾಥ್ ಅವರು ‘ದಿ ಹಿಂದೂ’ ಪತ್ರಿಕೆಗೆ ಬರೆದಿದ್ದ ಸರಣಿ ಲೇಖನಗಳನ್ನು ಜಿ.ಎನ್. ಮೋಹನ್‌ ಅವರು ಅನುವಾದ ಮಾಡಿದ್ದಾರೆ. 37 ಪುಟಗಳ ದಲಿತರ ಕಥನ ’ದಲಿತರು ಬರುವರು ದಾರಿ ಬಿಡಿ’. ಇದರಲ್ಲಿ ಮೂರು ಲೇಖನಗಳಿವೆ. ಈ ದೇಶದ ಸಂವಿಧಾನದ ಹಕ್ಕು ಹಾಗು ಕಾನೂನು ವ್ಯವಸ್ಥೆ ದಲಿತರಿಗೆ ಹೇಗೆ ಅನ್ವಯವಾಗುತ್ತಿದೆ ಎಂಬ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇಂದಿಗೂ ಜಾತಿ ನಿಂದನೆ, ಬಹಿಷ್ಕಾರ, ಅವಮಾನದಲ್ಲಿ ಬದುಕುತ್ತಿರುವ ದಲಿತರ ನೈಜ ಕಥನಗಳು ಈ ಕೃತಿಯಲ್ಲಿವೆ.