ಪುನರ್ವಸು / Punarvasu
ಪುನರ್ವಸು / Punarvasu Original price was: ₹495.Current price is: ₹446.
Back to products
ಪ್ರಮೇಯ / Prameya
ಪ್ರಮೇಯ / Prameya Original price was: ₹395.Current price is: ₹356.

ದಿಗಂಬರ / Digambara

Author: Yashwant Chittala

Pages: 186

Edition: 2022

Book Size: 1/8th Demmy

Binding: Paper Back

Publisher: Bahuvachana

Original price was: ₹300.Current price is: ₹270.

In stock

Description

ದಿಗಂಬರ / Digambara – ಯಶವಂತ ಚಿತ್ತಾಲರವರ ‘ದಿಗಂಬರ’ ಕಾದಂಬರಿಯು ಅವರ ಕೊನೆಯ ಮತ್ತು ಅಪೂರ್ಣ ಕಾದಂಬರಿಯಾಗಿದೆ. ಈ ಕಾದಂಬರಿಯು ಕಥೆಯು ತಾನಾಗಿಯೇ ಮುಕ್ತಾಯವಾಗುತ್ತದೆಯೇ ಅಥವಾ ಕಥೆಗಾರನು ಅದನ್ನು ಮುಗಿಸುತ್ತಾನೆಯೇ ಎಂಬ ತಾತ್ವಿಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಕಾದಂಬರಿಯಲ್ಲಿನ ಪ್ರತಿಯೊಂದು ಪಾತ್ರಗಳು ಲೇಖಕರು ಬರೆಯುತ್ತಾ ಹೋದಂತೆ ಹಲವು ಮಗ್ಗುಲುಗಳಿಗೆ ಸಾಕ್ಷಿಯಾಗುತ್ತವೆ. ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳು ಹೊರಹೊಮ್ಮುತ್ತವೆ ಮತ್ತು ಕಥನದ ಬಂಧವನ್ನು ಬಿರುಕಿಲ್ಲದೆ, ವಿರೋಧಾಭಾಸಗಳಿಲ್ಲದೆ ಕಟ್ಟಲು ಪ್ರಯತ್ನಿಸುತ್ತವೆ.