ದಿವ್ಯ / Divya

Author: U.R. Ananthamurthy

Pages: 184

Edition: 2023

Book Size: 1/8th Demmy

Binding: Paper Back

Publisher: Akshara Prakashana

220

In stock

Description

ದಿವ್ಯ / Divya – ಯು.ಆರ್. ಅನಂತಮೂರ್ತಿಯವರ ದಿವ್ಯ ಕಾದಂಬರಿಯು ಅವರ ಸಾಹಿತ್ಯದ ಒಂದು ವಿಶಿಷ್ಟ ಕೃತಿಯಾಗಿದ್ದು, ಸಂಘರ್ಷ ಮತ್ತು ಸಾಕ್ಷಾತ್ಕಾರದ ನೆಲೆಗಳನ್ನು ಶೋಧಿಸುತ್ತದೆ. ‘ದಿವ್ಯ’ ಪದಕ್ಕೆ ಇರುವ ಪಣ-ಪರೀಕ್ಷೆಯಂತಹ ಸಂಘರ್ಷದ ಅರ್ಥ ಮತ್ತು ಅಲೌಕಿಕ ಸಾಕ್ಷಾತ್ಕಾರದ ಅರ್ಥಗಳು ಈ ಕಾದಂಬರಿಯಲ್ಲಿ ಸಂಗಮಿಸುತ್ತವೆ. ಅನಂತಮೂರ್ತಿಯವರ ಹಿಂದಿನ ಕಥನಗಳಲ್ಲಿದ್ದ ಸ್ಥಳ ಮತ್ತು ಪಾತ್ರಗಳೇ ಇಲ್ಲಿ ಹೊಸ ದೃಷ್ಟಿಕೋನದೊಂದಿಗೆ ಮೂಡಿಬಂದಿವೆ.