ದಿ ಗಾಡ್ ಫಾದರ್ / The God Father
Author: Ravi Belagere
Pages:347
Edition: 2023
Book Size: 1/8th Demmy
Binding: Paper Back
Publisher: Bhavana Prakashana
Specification
Description
ದಿ ಗಾಡ್ ಫಾದರ್/ The God Father – ಭೂಗತ ಲೋಕವೆಂದರೆ ಕೇವಲ ಹೊಡೆದಾಟ, ಕೊಲೆ ಮತ್ತು ರಕ್ತಪಾತಗಳ ಅಧ್ಯಾಯ ಮಾತ್ರ ಕಾಣಲು ಸಿಗುತ್ತದೆ ಎಂಬ ಕಲ್ಪನೆಯನ್ನು ಹೋಗಲಾಡಿಸುವ ಕೃತಿ ದಿ ಗಾಡ್ ಫಾದರ್. ಮೇಲ್ನೋಟಕ್ಕೆ ಭೂಗತ ಲೋಕದ ಕಥೆಯನ್ನು ಕಥಾವಸ್ತುವಾಗಿ ಇಟ್ಟುಕೊಂಡಂತೆ ಭಾಸವಾಗುವ ಕಾದಂಬರಿ ಇದಾದರು, ಪುಸ್ತಕದ ಒಳ ಹೊಕ್ಕಂತೆ ಓದುರನ್ನು ಬೆಸೆದುಕೊಳ್ಳುವ ಸಂಬಂಧಗಳು ಪುಸ್ತಕವನ್ನು ಪತ್ತಷ್ಟು ಅಪ್ಯಾಯಮಾನವಾಗಿಸುತ್ತದೆ. ಕಥೆಯ ಪ್ರಮುಖ ಪಾತ್ರವಾಗಿ ಬರುವ ಚಿನ್ನಮಾದ ರೆಡ್ಡಿ ಕುಟುಂಬದೊಂದಿಗೆ ನೀವು ಒಬ್ಬರಾಗಿ ಬಿಡುತ್ತೀರಿ ಎಂದು ಪುಸ್ತಕದ ಬೆನ್ನುಡಿಯಲ್ಲಿ ಬರೆಯಲಾಗಿದೆ. ಕೇವಲ ರಕ್ತಪಾತಗಳ ಅಧ್ಯಾಯವಲ್ಲದೇ, ಸಂಬಂಧಗಳನ್ನು ಬೆಸೆಯುವಂತಹ ಪ್ರೀತಿ ವಿಶ್ವಾಸ ಮತ್ತು ನಂಬಿಕೆಗಳು ಯಾವ ರೀತಿ ಸಂಬಂಧವನ್ನು ಜೀವಂತವಾಗಿಡುತ್ತವೆ ಎಂಬುದರ ಕುರಿತಾಗಿ ಕೂಡ ಈ ಪುಸ್ತಕದಲ್ಲಿ ರವಿ ಬೆಳಗೆರೆಯವರು ಬರೆದಿದ್ದಾರೆ.
