ದಿ ಗಿಫ್ಟ್ / The Gift

Author: Ravi Belagere

Pages:272

Edition: 2020

Book Size: 1/8th Demmy

Binding: Paper Back

Publisher: Bhavana Prakashana

Specification

Original price was: ₹300.Current price is: ₹270.

In stock

Description

ದಿ ಗಿಫ್ಟ್ / The Gift  – ಒಬ್ಬರು ಮತ್ತೊಬ್ಬರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಸಮಯ. ಎರಡನೆಯ ಅತ್ಯುತ್ತಮ ಕೊಡುಗೆ ಪುಸ್ತಕ. ಇದು ಅಂತಹದೊಂದು ಉಡುಗೊರೆ: ‘ದಿ ಗಿಫ್ಟ್’ ನೀವು ಮತ್ತೇನು ಕೊಟ್ಟರೂ ಮರೆತು ಹೋಗುತ್ತದೆ. ಪುಸ್ತಕ ಕೂಡ ಅಷ್ಟೆ: ಅದು ಕಳೆದು ಹೋಗುತ್ತದೆ. ಆದರೆ ಪುಸ್ತಕ ಕೊಟ್ಟ ನೆನಪು? ಅದು ಅವಳು ಕೊಟ್ಟ ಮೊದಲ ಮುತ್ತಿನಂತೆ. ಅದನ್ನು ಮನಸು ಮರೆದು ಹೋದರೂ ದೇಹ ನೆನಪಿಟ್ಟುಕೊಳ್ಳುತ್ತದೆ. ಈ ಪುಸ್ತಕ ನಿಮಗೂ, ನೀವಿದನ್ನು ಉಡುಗೊರೆಯಾಗಿ ಕೊಟ್ಟ ಅವರಿಗೂ ಶಾಶ್ವತವಾಗಿ ನೆನಪಿರುತ್ತದೆ ಎಂಬ ಭರವಸೆಯೊಂದಿಗೆ ನಿಮಗಿದನ್ನು ಕೊಡುತ್ತಿದ್ದೇನೆ. ಸ್ವೀಕರಿಸಿ.