ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 1-5 / Din Dayal Upadhyaya Avara Samagra Barehagalu Samputa 1-5
Author: Deen Dayal Upadhyaya
Edition: 2012
Book Size: 1/8th Demmy
Binding: Hard Bound
Publisher: Kuvempu Bhasha Bharati Pradhikara
Specification
Description
ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು ಸಂಪುಟ 1-5 / Deen Dayal Upadhyaya Avara Samagra Barehagalu Samputa – ಕನ್ನಡ ಆವೃತ್ತಿಯು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಗೊಂಡಿವೆ. ಈ ಸಂಪುಟಗಳಲ್ಲಿ ಉಪಾಧ್ಯಾಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿಂತನೆಗಳನ್ನು ಕಾಣಬಹುದು. ಶ್ರೀ ಶಂಕರಾಚಾರ್ಯರ ಜೀವನ ದರ್ಶನ, ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರ ಹೋರಾಟ ಹಾಗೂ ಶ್ರೀಕೃಷ್ಣನ ವ್ಯಕ್ತಿತ್ವದ ಕುರಿತಾದ ಲೇಖನಗಳನ್ನು ಒಳಗೊಂಡಿದೆ. ಭಾರತೀಯ ಜನಸಂಘದ ಅಧ್ಯಕ್ಷರಾಗಿ ಅವರ ಕೊನೆಯ ದಿನಗಳು ಹಾಗೂ ಮರಣದ ನಂತರದ ವಿಷಯಗಳ ಕುರಿತಾದ ಮಾಹಿತಿ ಹೊಂದಿದೆ. ದೀನ್ ದಯಾಳ್ ಅವರ ವೈಚಾರಿಕ ಬರಹಗಳು ಮತ್ತು ಪತ್ರಿಕಾ ಲೇಖನಗಳ ಸಂಗ್ರಹ. ದೆಹಲಿಯ ‘ಆರ್ಗನೈಸರ್’ ಪತ್ರಿಕೆಯಲ್ಲಿ ಅವರು ಅಂಕಣಕಾರರಾಗಿ ಬರೆದ ಲೇಖನಗಳ ಸಂಗ್ರಹವಾಗಿದೆ.
