ನಿಂತ ನೆಲವೇ ಬಾಯಿಬಿಟ್ಟಾಗ / Ninta Nelave Baibittaga
₹100 Original price was: ₹100.₹90Current price is: ₹90.
ನಿಮ್ಮಂತೆ ನೀವಿರಿ / Nimmante Neeviri
₹150 Original price was: ₹150.₹135Current price is: ₹135.
ದೂರ ತೀರ / Doora Teera
Author:Anupama Prasad
Pages:108
Edition: 2025
Book Size: 1/8th Deemy
Binding: Paper Back
Publisher:Nudimane Prakashana
Description
ದೂರ ತೀರ / Doora Teera -‘ದೂರ ತೀರ’ ಅನುಪಮಾ ಪ್ರಸಾದ್ ಅವರ ಕೃತಿಯಾಗಿದ್ದು, ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದನಾಶೂನ್ಯತೆ ಅನುಪಮಾ ಅವರು ತಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಎರಡು ಅಪರಿಹಾರ್ಯ ಸ್ಥಿತಿಗಳು. ಇಲ್ಲಿ ನಮಗೆ ಎದುರಾಗುವ ಎಲ್ಲಾ ಪಾತ್ರಗಳು ದಿನನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿಬರುವ ಆಘಾತಗಳ ಜೊತೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು; ಆದರೆ ಯಾರೂ ಒಂಟಿಯಲ್ಲ. ಸಂಕಲನದ ಎಲ್ಲ ಕಥೆಗಳೂ ಊರು ಮನೆಗಳ ಆವರಣವನ್ನೂ ಕಾಲದೇಶದ ಸಂದರ್ಭವನ್ನೂ ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುವುದು.
